ಚಂಡೀಗಢ: ಕೆಲವು ದಿನಗಳ ಹಿಂದೆ ಹಿಮಾಚಲ ಪ್ರದೇಶದಲ್ಲಿ ರಸ್ತೆ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪಂಜಾಬಿ ನಟ, ಗಾಯಕ ರಾಜ್ವೀರ್ ಜವಾಂದ ಅವರು ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಜವಾಂದ ಅವರು ಪಂಜಾಬಿ ಶೋಬಿಜ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದರು. ಸೆಪ್ಟೆಂಬರ್ 27 ರಂದು ಮೋಟಾರ್ ಸೈಕಲ್ನಲ್ಲಿ ಶಿಮ್ಲಾಕ್ಕೆ ಹೋಗುತ್ತಿದ್ದಾಗ ಸೋಲನ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಅವರ ತಲೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯವಾಗಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸುವ ಮೊದಲು ಅವರಿಗೆ ಹೃದಯಾಘಾತವೂ ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ಕಾಂತಾರ ಅಧ್ಯಾಯ–1 ಚಿತ್ರ ತಂಡ ಭೇಟಿಯಾದ ದೆಹಲಿ ಸಿಎಂ: ಸಿನಿಮಾ ಬಗ್ಗೆ ಹೇಳಿದ್ದೇನು?.
ರಾಜ್ವೀರ್ ಜವಾಂದ ಅವರು 'ತು ದಿಸ್ ಪೆಂಡಾ', 'ಖುಷ್ ರೆಹಾ ಕರ್', 'ಸರ್ದಾರಿ', 'ಸರ್ನೇಮ್', 'ಅಫ್ರೀನ್', 'ಲ್ಯಾಂಡ್ಲಾರ್ಡ್', 'ಡೌನ್ ಟು ಅರ್ಥ್' ಮತ್ತು 'ಕಂಗನಿ' ಸೇರಿದಂತೆ ಅನೇಕ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.