ಮುಂಬೈ: ಬಾಲಿವುಡ್ ತಾರಾ ಜೋಡಿ ನಟ ರಾಜ್ಕುಮಾರ್ ರಾವ್ ಮತ್ತು ಪತ್ರಲೇಖಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಪೋಷಕರಾಗುತ್ತಿರುವ ಸಂಬಂಧ ದಂಪತಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ನಟ ರಾಜ್ಕುಮಾರ್ ರಾವ್ ಮತ್ತು ಪತ್ರಲೇಖಾ ಅವರು 11 ವರ್ಷಗಳ ಕಾಲ ಡೇಟಿಂಗ್ ಮಾಡಿ, 2021ರ ನವೆಂಬರ್ನಲ್ಲಿ ಮದುವೆಯಾಗಿದ್ದರು.
.Weather Forecast: ಕರಾವಳಿಯಲ್ಲಿ ಭಾರಿ, ಒಳನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ.ಸಿಇಟಿ: ಆಯ್ಕೆ ದಾಖಲಿಸಲು ಜುಲೈ 15 ಕೊನೆಯ ದಿನ.
ಭೂಮಿ ಪೆಡ್ನೇಕರ್, ಫರಾ ಖಾನ್ ಮತ್ತು ಕಿಯಾರಾ ಅಡ್ವಾಣಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯ ತಿಳಿಸಿದ್ದಾರೆ.

ಕಳೆದ ವರ್ಷ ಹೆಚ್ಚು ಸದ್ದು ಮಾಡಿದ್ದ 'ಸ್ತ್ರೀ 2' ಸೇರಿದಂತೆ 'ಶ್ರೀಕಾಂತ್', 'ಬದಾಯಿ ದೋ', 'ಟ್ರಾಪ್ಡ್', 'ಶಾಹಿದ್' ಚಿತ್ರಗಳಲ್ಲಿನ ಅಭಿನಯಕ್ಕೆ ರಾಜ್ಕುಮಾರ್ ರಾವ್ ಮೆಚ್ಚುಗೆ ಪಡೆದಿದ್ದರು. ಮುಂಬರುವ ಮಾಲಿಕ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
.ದಕ್ಷಿಣ ತ್ರಿಪುರಾ: ಭಾರಿ ಮಳೆಯಿಂದ ನೆಲೆ ಕಳೆದುಕೊಂಡ 100ಕ್ಕೂ ಹೆಚ್ಚು ಕುಟುಂಬಗಳು.ನೊಬೆಲ್ ಪ್ರಶಸ್ತಿಗೆ ವಿಲಕ್ಷಣ ಆಯ್ಕೆಗಳು: ಜೈರಾಮ್ ರಮೇಶ್ .
ಸಿಟಿಲೈಟ್ಸ್ ಚಿತ್ರದಲ್ಲಿ ರಾಜ್ಕುಮಾರ್ ರಾವ್ ಜತೆ ನಟಿಸಿದ್ದ ಪತ್ರಲೇಖಾ, 'ಐಸಿ 814: ದಿ ಕಂದಹಾರ್ ಹೈಜಾಕ್' ಮತ್ತು 'ಮೈ ಹೀರೋ ಬೋಲ್ ರಹಾ ಹು' ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.