‘ಮಫ್ತಿ’ ಚಿತ್ರದಲ್ಲಿದ್ದ ‘ಭೈರತಿ ರಣಗಲ್’ ಪಾತ್ರದ ಹಿನ್ನೆಲೆ ಈ ಸಿನಿಮಾದಲ್ಲಿದ್ದು, ‘ಭೈರತಿ ರಣಗಲ್’ ಪಾತ್ರದ ಕಥೆ ಇದರಲ್ಲಿದೆ. ಲಾಯರ್ ಧಿರಿಸಿನಲ್ಲಿ ಶಿವರಾಜ್‌ಕುಮಾರ್ ಅವರ ಫಸ್ಟ್‌ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರದ ಕಥೆಯ ಬಗ್ಗೆ ಸಣ್ಣ ಸುಳಿವು ನೀಡಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್ , ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮುಂತಾದ ಕಲಾವಿದರು ನಟಿಸಿದ್ದಾರೆ.