ಬುಧವಾರ, 5 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಡೆಮಾಕ್ರಟಿಕ್ ಪಕ್ಷದ ಮಂಬಾನಿ ನ್ಯೂಯಾರ್ಕ್ ಮೇಯರ್: ಸ್ಥಾನಕ್ಕೇರಿದ ಮೊದಲ ಮುಸ್ಲಿಂ

Zohran Mamdani Victory: ಡೆಮಾಕ್ರಟ್ ಪಕ್ಷದ ಜೊಹ್ರಾನ್ ಮಂಬಾನಿ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಗೆದ್ದು, ನಗರದ ಮೊದಲ ಮುಸ್ಲಿಂ ಹಾಗೂ ದಕ್ಷಿಣ ಏಷ್ಯಾ ಮೂಲದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅವರು ಜನವರಿ 1ರಂದು ಅಧಿಕಾರ ವಹಿಸಲಿದ್ದಾರೆ.
Last Updated 5 ನವೆಂಬರ್ 2025, 3:15 IST
ಡೆಮಾಕ್ರಟಿಕ್ ಪಕ್ಷದ ಮಂಬಾನಿ ನ್ಯೂಯಾರ್ಕ್ ಮೇಯರ್: ಸ್ಥಾನಕ್ಕೇರಿದ ಮೊದಲ ಮುಸ್ಲಿಂ

QS Asia rankings | ಯುವಜನರಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಬದ್ಧ: ಮೋದಿ

Indian Education: ಕ್ಯೂಎಸ್‌ ಏಷ್ಯಾ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತೀಯ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಂತೋಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಯುವ ಜನರಿಗೆ ನಾವಿನ್ಯತೆಯುಳ್ಳ ಗುಣಮಟ್ಟದ ಶಿಕ್ಷಣ ನೀಡಲು ಬದ್ಧತೆ ವ್ಯಕ್ತಪಡಿಸಿದರು.
Last Updated 5 ನವೆಂಬರ್ 2025, 2:40 IST
QS Asia rankings | ಯುವಜನರಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಬದ್ಧ: ಮೋದಿ

ವ್ಯಾಪಾರ ಒಪ್ಪಂದ: ಟ್ರಂಪ್ –ಮೋದಿ ಆಗಾಗ್ಗೆ ಮಾತುಕತೆ ನಡೆಸುತ್ತಿದ್ದಾರೆ; ಶ್ವೇತಭವನ

Trump Modi Relations: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಗಾಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಜೊತೆಗೆ, ಎರಡೂ ದೇಶಗಳ ವ್ಯಾಪಾರ ಅಧಿಕಾರಿಗಳು ಸಹ ಮಾತುಕತೆ ನಡೆಸುತ್ತಿದ್ದಾರೆ ಎಂದು ಶ್ವೇತಭವನ ಮಂಗಳವಾರ ತಿಳಿಸಿದೆ.
Last Updated 5 ನವೆಂಬರ್ 2025, 2:21 IST
ವ್ಯಾಪಾರ ಒಪ್ಪಂದ: ಟ್ರಂಪ್ –ಮೋದಿ ಆಗಾಗ್ಗೆ ಮಾತುಕತೆ ನಡೆಸುತ್ತಿದ್ದಾರೆ; ಶ್ವೇತಭವನ

Bihar Polls | ಮೊದಲು ಮತದಾನ, ನಂತರ ಉಪಹಾರ: ಮಹಿಳಾ ಕಾರ್ಯಕರ್ತರಿಗೆ ಮೋದಿ ಸೂತ್ರ

PM Modi Campaign: ಬಿಹಾರದ ಮಹಿಳಾ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ – ‘ಮೊದಲು ಮತ ಚಲಾಯಿಸಿ, ನಂತರ ಉಪಹಾರ ಸೇವಿಸಿ’ ಎಂದು ಹೇಳಿದರು. ಹೆಚ್ಚಿನ ಮತದಾರರನ್ನು ಮತಗಟ್ಟೆಗಳಿಗೆ ಕರೆತರಲು ಸೂಚನೆ ನೀಡಿದರು.
Last Updated 5 ನವೆಂಬರ್ 2025, 1:58 IST
Bihar Polls | ಮೊದಲು ಮತದಾನ, ನಂತರ ಉಪಹಾರ: ಮಹಿಳಾ ಕಾರ್ಯಕರ್ತರಿಗೆ ಮೋದಿ ಸೂತ್ರ

ಕೊಲೆ ಪ್ರಕರಣ: ವೇದಂ ಗಡಿಪಾರಿಗೆ ಕೋರ್ಟ್‌ ತಡೆ

Indian Prisoner Released: ಅಮೆರಿಕದಲ್ಲಿ 43 ವರ್ಷ ಜೈಲುವಾಸ ಅನುಭವಿಸಿದ ಸುಬ್ರಹ್ಮಣ್ಯಂ ವೇದಂ ಅವರನ್ನು ಗಡಿಪಾರು ಮಾಡಬಾರದು ಎಂದು ಎರಡು ನ್ಯಾಯಾಲಯಗಳು ತಾತ್ಕಾಲಿಕ ತಡೆ ನೀಡಿದ್ದು, ಅವರ ಅಪರಾಧವಿಲ್ಲದ ನಿರ್ಧಾರವು ಹೊಸ ಬೆಳವಣಿಗೆಗೆ ಕಾರಣವಾಗಿದೆ.
Last Updated 4 ನವೆಂಬರ್ 2025, 20:53 IST
ಕೊಲೆ ಪ್ರಕರಣ: ವೇದಂ ಗಡಿಪಾರಿಗೆ ಕೋರ್ಟ್‌ ತಡೆ

ಭಾರತವು ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ನಿರ್ಮಲಾ ಸೀತಾರಾಮನ್

ಭಾರತವು ಜಗತ್ತಿನಲ್ಲೇ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶವಾಗಿದ್ದು, ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಹೇಳಿದ್ದಾರೆ.
Last Updated 4 ನವೆಂಬರ್ 2025, 16:14 IST
ಭಾರತವು ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ನಿರ್ಮಲಾ ಸೀತಾರಾಮನ್

ಮಹಾರಾಷ್ಟ್ರ: ಇಸ್ಲಾಂಪುರ ಪಟ್ಟಣಕ್ಕೆ ಈಶ್ವರಪುರ ಎಂದು ಮರುನಾಮಕರಣ

ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ ಪಟ್ಟಣವನ್ನು ಈಶ್ವರಪುರವನ್ನಾಗಿ ಮಹಾರಾಷ್ಟ್ರ ಸರ್ಕಾರ ಮರುನಾಮಕರಣ ಮಾಡಿದೆ. ಈ ಕುರಿತು ಗೆಜೆಟ್ ಅಧಿಸೂಚನೆಯನ್ನು ಮಂಗಳವಾರ ಹೊರಡಿಸಿದ್ದು, ಕೇಂದ್ರ ಗೃಹ ಇಲಾಖೆ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
Last Updated 4 ನವೆಂಬರ್ 2025, 15:56 IST
ಮಹಾರಾಷ್ಟ್ರ: ಇಸ್ಲಾಂಪುರ ಪಟ್ಟಣಕ್ಕೆ ಈಶ್ವರಪುರ ಎಂದು ಮರುನಾಮಕರಣ
ADVERTISEMENT

ಭಯೋತ್ಪಾದನೆ ನಿಗ್ರಹ: ಭಾರತ, ಇಸ್ರೇಲ್‌ ಚರ್ಚೆ

India Israel Relations: ಭಯೋತ್ಪಾದನೆ ವಿರುದ್ಧ ಹೋರಾಡಲು ಜಾಗತಿಕ ಮಟ್ಟದಲ್ಲಿ ವಿಧಾನವೊಂದನ್ನು ರೂಪಿಸಲು ಶ್ರಮಿಸುವುದು ಸೇರಿ ವಿವಿಧ ವಿಚಾರಗಳಲ್ಲಿ ಸಹಕಾರ ವೃದ್ಧಿಸುವ ಸಂಬಂಧ ಭಾರತ ಹಾಗೂ ಇಸ್ರೇಲ್ ಮಂಗಳವಾರ ಚರ್ಚಿಸಿದವು.
Last Updated 4 ನವೆಂಬರ್ 2025, 15:51 IST
ಭಯೋತ್ಪಾದನೆ ನಿಗ್ರಹ: ಭಾರತ, ಇಸ್ರೇಲ್‌ ಚರ್ಚೆ

ಛತ್ತೀಸಗಢ: ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ; 8 ಮಂದಿ ಸಾವು

Passenger Train Crash: ಛತ್ತೀಸಗಢದ ಬಿಲಾಸ್‌ಪುರ ನಿಲ್ದಾಣದ ಬಳಿ ಪ್ಯಾಸೆಂಜರ್‌ ರೈಲೊಂದು ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದಾರೆ.
Last Updated 4 ನವೆಂಬರ್ 2025, 15:46 IST
ಛತ್ತೀಸಗಢ: ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ; 8 ಮಂದಿ ಸಾವು

3 ಕೇಂದ್ರಾಡಳಿತ ಪ್ರದೇಶ ಮತ್ತು 9 ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಆರಂಭ

Voter List Update: ಮೂರು ಕೇಂದ್ರಾಡಳಿತ ಪ್ರದೇಶ ಮತ್ತು 9 ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯವನ್ನು ಚುನಾವಣಾ ಆಯೋಗವು ಮಂಗಳವಾರ ಆರಂಭಿಸಿದೆ.
Last Updated 4 ನವೆಂಬರ್ 2025, 15:44 IST
3 ಕೇಂದ್ರಾಡಳಿತ ಪ್ರದೇಶ ಮತ್ತು 9 ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಆರಂಭ
ADVERTISEMENT
ADVERTISEMENT
ADVERTISEMENT