ಬೇಸಿಗೆ ಬಂದಾಗ ಎಲ್ಲರಿಗೂ ಕಾಡುವ ಮೊದಲ ಸಮಸ್ಯೆಯೆ ಬಾಯಾರಿಕೆ. ಈ ಸಮಯದಲ್ಲಿ ನಮ್ಮ ಶರೀರವನ್ನು ತಂಪುಮಾಡಿಕೊಳ್ಳಲು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದಾದ ಮೂರು ಆರೋಗ್ಯಕರ ಪಾನೀಯಗಳನ್ನು ಮಾಡುವ ವಿಧಾನವನ್ನು ನೋಡೋಣ. ಎಳ್ಳು, ರಾಗಿ ಮತ್ತು ಹೆಸರುಕಾಳಿನ ಪಾನಕವನ್ನು ಮಾಡುವ ವಿಧಾನದ ವಿಡಿಯೊ ಇಲ್ಲಿದೆ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...