ಐಎಎಸ್, ಕೆಎಎಸ್ ಕನಸುಗಳ ಮೆರವಣಿಗೆ
Civil Services Aspirants: ಬೆಂಗಳೂರಿನ ವಿಜಯನಗರ, ಚಂದ್ರಾ ಲೇಔಟ್ ಪ್ರದೇಶಗಳು ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಹಬ್ ಆಗಿ ಬೆಳೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಆಕಾಂಕ್ಷಿಗಳು ತರಬೇತಿ ಪಡೆಯುತ್ತಿದ್ದಾರೆLast Updated 6 ಸೆಪ್ಟೆಂಬರ್ 2025, 23:51 IST