ಪ್ರಗತಿ ಪರಿಶೀಲನಾ ಸಭೆ: ಸಮಸ್ಯೆ ಕುರಿತು ಮುಕ್ತವಾಗಿ ಚರ್ಚಿಸಿ; ಸಮೀರ್ ಶುಕ್ಲಾ
District Development Review: ಸರ್ಕಾರಿ ಹಂತದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳಲ್ಲಿನ ಗುಣಾತ್ಮಕ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸುವಂತೆ ಸಮೀರ್ ಶುಕ್ಲಾ ಹೇಳಿದರು.Last Updated 31 ಆಗಸ್ಟ್ 2025, 5:07 IST