ನಟ ಪುನೀತ್ ರಾಜಕುಮಾರ್‌ಗೂ, ಕಾಫಿನಾಡಿಗೂ ವಿಶೇಷ ನಂಟಿತ್ತು. ಸಿನಿಮಾ ಬಿಡುವಿನ ವೇಳೆ ಚಿಕ್ಕಮಗಳೂರಿಗೆ ಹೆಚ್ಚು ಭೇಟಿ ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಚಿತ್ರ: ಪ್ರಜಾವಾಣಿ
ADVERTISEMENT
‘ಬೆಟ್ಟದ ಹೂ’ ಸೇರಿದಂತೆ ಅಪ್ಪು ನಟನೆಯ ಅನೇಕ ಸಿನಿಮಾಗಳ ಚಿತ್ರೀಕರಣಕ್ಕೆ ಕಾಫಿನಾಡು ಸಾಕ್ಷಿಯಾಗಿದೆ
ಚಿತ್ರ: ಪ್ರಜಾವಾಣಿ
ಚಿಕ್ಕಮಗಳೂರಿನ ನಿಡುವಾಳೆ ಗ್ರಾಮದಲ್ಲಿರುವ ರಾಮೇಶ್ವರ ದೇವಸ್ಥಾನಕ್ಕೆ ಪುನೀತ್ ರಾಜಕುಮಾರ್ ಕುಟುಂಬ ಸಮೇತರಾಗಿ ಅನೇಕ ಬಾರಿ ಭೇಟಿ ನೀಡಿದ್ದರು ಎಂದು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಚಿತ್ರ: ಪ್ರಜಾವಾಣಿ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆ, ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ಅವರ ತವರೂರು.
ಚಿತ್ರ: ಪ್ರಜಾವಾಣಿ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅಗಲಿ ಇಂದಿಗೆ ನಾಲ್ಕು ವರ್ಷಗಳು.
ಚಿತ್ರ: ಪಿಆರ್‌ಕೆ
'ಗಂಧದಗುಡಿ' ಡಾಕ್ಯೂಫಿಲಂನಲ್ಲಿ ಕೊನೆದಾಗಿ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದಾರೆ.
ಚಿತ್ರ: ಪಿಆರ್‌ಕೆ
ಪುನೀತ್ ರಾಜ್‌ಕುಮಾರ್ ಅವರು ಅಭಿ, ಅಪ್ಪು, ಮಿಲನ, ರಾಜಕುಮಾರ, ಪೃಥ್ವಿ, ಅಂಜನಿಪುತ್ರ ಅಭಿ, ಅಪ್ಪು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದಿದ್ದಾರೆ.
ಚಿತ್ರ: ಪಿಆರ್‌ಕೆ
ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗಿದೆ.