ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಫ್ಯಾಕ್ಟ್ ಚೆಕ್

ADVERTISEMENT

ಫ್ಯಾಕ್ಟ್ ಚೆಕ್ | ಸ್ಮೃತಿ ಮಂದಾನ ಪಾದ ಸ್ಪರ್ಶಿಸಿದ ಫಾತಿಮಾ ಸನಾ: ಸುದ್ದಿ ಸುಳ್ಳು

Fake News Alert: ಪಾಕಿಸ್ತಾನದ ಫಾತಿಮಾ ಸನಾ ಸ್ಮೃತಿ ಮಂದಾನ ಅವರ ಪಾದ ಮುಟ್ಟಿದರು ಎನ್ನುವ ಚಿತ್ರ ಎಐ ನಿರ್ಮಿತವಾಗಿದೆ. ನಿಜವಾದ ದೃಶ್ಯಾವಳಿಯಲ್ಲಿ ಈ ಘಟನೆ ನಡೆದಿಲ್ಲ ಎಂದು ಬೂಮ್ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
Last Updated 13 ಅಕ್ಟೋಬರ್ 2025, 0:06 IST
ಫ್ಯಾಕ್ಟ್ ಚೆಕ್ | ಸ್ಮೃತಿ ಮಂದಾನ ಪಾದ ಸ್ಪರ್ಶಿಸಿದ ಫಾತಿಮಾ ಸನಾ: ಸುದ್ದಿ ಸುಳ್ಳು

ಫ್ಯಾಕ್ಟ್ ಚೆಕ್: ಮೊಹಮ್ಮದ್‌ ಯೂನುಸ್‌ರನ್ನು ವಾಂಗ್ಚೂಕ್‌ ಭೇಟಿ ಮಾಡಿಲ್ಲ

Misleading Photo Claim: ಲಡಾಖ್‌ನ ಶಿಕ್ಷಣ ತಜ್ಞ ಸೋನಮ್‌ ವಾಂಗ್ಚೂಕ್‌ ಮತ್ತು ಬಾಂಗ್ಲಾದೇಶದ ಸಲಹೆಗಾರ ಮೊಹಮ್ಮದ್‌ ಯೂನುಸ್‌ ಅವರ ಭೇಟಿಯ ಹಳೆಯ ಫೋಟೊವನ್ನು ಇತ್ತೀಚಿನದಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ತಿಳಿಸಿದೆ.
Last Updated 9 ಅಕ್ಟೋಬರ್ 2025, 23:58 IST
ಫ್ಯಾಕ್ಟ್ ಚೆಕ್: ಮೊಹಮ್ಮದ್‌ ಯೂನುಸ್‌ರನ್ನು ವಾಂಗ್ಚೂಕ್‌ ಭೇಟಿ ಮಾಡಿಲ್ಲ

ಫ್ಯಾಕ್ಟ್ ಚೆಕ್: ರಾಹುಲ್ ಗಾಂಧಿ I Love Mohammad ಪೋಸ್ಟರ್ ಪ್ರದರ್ಶಿಸಿಲ್ಲ

Fake News Alert: ಉತ್ತರ ಪ್ರದೇಶದಲ್ಲಿ ನಡೆದ ‘ಐ ಲವ್ ಮಹಮ್ಮದ್’ ಪೋಸ್ಟರ್ ಹಿಂಸಾಚಾರದ ನಂತರ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಆ ಪೋಸ್ಟರ್ ಹಿಡಿದಿರುವಂತೆ ತೋರಿಸುವ ಎಐ ಚಿತ್ರವೊಂದು ವೈರಲ್ ಆಗಿದ್ದು ನಿಜವಲ್ಲ ಎಂದು ಪಿಟಿಐ ವರದಿ ತಿಳಿಸಿದೆ.
Last Updated 6 ಅಕ್ಟೋಬರ್ 2025, 23:33 IST
ಫ್ಯಾಕ್ಟ್ ಚೆಕ್: ರಾಹುಲ್ ಗಾಂಧಿ I Love Mohammad ಪೋಸ್ಟರ್ ಪ್ರದರ್ಶಿಸಿಲ್ಲ

ಫ್ಯಾಕ್ಟ್ ಚೆಕ್: ಲಡಾಖ್‌ನಲ್ಲಿ ಪ್ರತಿಭಟನೆ ಎಂದು ಹರಿದಾಡುತ್ತಿರುವ ವಿಡಿಯೊ ಸುಳ್ಳು

Fake News Alert: ಲಡಾಖ್‌ನಲ್ಲಿ ನಡೆದ ಪ್ರತಿಭಟನೆ ಎಂಬ ಶೀರ್ಷಿಕೆಯಲ್ಲಿ ಹರಿದಾಡುತ್ತಿರುವ ವಿಡಿಯೊ ನೇಪಾಳದ ಚಿತ್ವಾನ್ ಜಿಲ್ಲೆಯಲ್ಲಿ ನಡೆದ ಜೆನ್ ಜಿ ಪ್ರತಿಭಟನೆಯದ್ದಾಗಿದ್ದು, ವಾಸ್ತವಕ್ಕೆ ವಿರುದ್ಧವಾದ ದಾಳಿ ಮಾಡಲಾಗಿದೆ ಎಂದು ಫ್ಯಾಕ್ಟ್‌ಲಿ ವರದಿ ತಿಳಿಸಿದೆ.
Last Updated 5 ಅಕ್ಟೋಬರ್ 2025, 19:22 IST
ಫ್ಯಾಕ್ಟ್ ಚೆಕ್: ಲಡಾಖ್‌ನಲ್ಲಿ ಪ್ರತಿಭಟನೆ ಎಂದು ಹರಿದಾಡುತ್ತಿರುವ ವಿಡಿಯೊ ಸುಳ್ಳು

ಫ್ಯಾಕ್ಟ್‌ ಚೆಕ್‌: ಗಣೇಶ ವಿಗ್ರಹದ ಮೇಲೆ ಚಪ್ಪಲಿ ಇಟ್ಟಿದ್ದಾರೆ ಎಂಬುವುದು ಸುಳ್ಳು

Fake News Post: ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ಗಣೇಶ ವಿಗ್ರಹದ ಮೇಲೆ ಚಪ್ಪಲಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ ಸುಳ್ಳು ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2025, 22:30 IST
ಫ್ಯಾಕ್ಟ್‌ ಚೆಕ್‌: ಗಣೇಶ ವಿಗ್ರಹದ ಮೇಲೆ ಚಪ್ಪಲಿ ಇಟ್ಟಿದ್ದಾರೆ ಎಂಬುವುದು ಸುಳ್ಳು

Fact Check |ಆಪರೇಷನ್‌ ಸಿಂಧೂರ ವಿಫಲವಾಗಲು ಮೋದಿ ಕಾರಣ: ಶಾ ಹೇಳಿಕೆ -ಇದು ಸುಳ್ಳು

Fake Statement Claim: 1.30 ನಿಮಿಷದ ಈ ತುಣುಕನ್ನು ‘ದಿ ವಿಷಲ್‌ ಬ್ಲೋವರ್‌’ ಎಂಬ ‘ಎಕ್ಸ್‌’ ಖಾತೆಯಲ್ಲಿ ಮೊದಲಿಗೆ ಪೋಸ್ಟ್‌ ಮಾಡಲಾಗಿತ್ತು. ಆದರೆ, ಇದು ಸುಳ್ಳು ಸುದ್ದಿ.
Last Updated 26 ಸೆಪ್ಟೆಂಬರ್ 2025, 0:30 IST
Fact Check |ಆಪರೇಷನ್‌ ಸಿಂಧೂರ ವಿಫಲವಾಗಲು ಮೋದಿ ಕಾರಣ: ಶಾ ಹೇಳಿಕೆ -ಇದು ಸುಳ್ಳು

Fact Check: ಗಾಯಕ ಜುಬಿನ್‌ ಗರ್ಗ್‌ ಸಾವಿಗೆ ಸಂಬಂಧ ಸುಳ್ಳು ವಿಡಿಯೊ ಹಂಚಿಕೆ

Scuba Diving Video: ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್‌ ವೇಳೆ ಮೃತ‍ಪಟ್ಟ ಅಸ್ಸಾಂ ಗಾಯಕ ಜುಬಿನ್‌ ಗರ್ಗ್‌ ಅವರ ಕೊನೆಯ ಕ್ಷಣಗಳು ಎಂದು ಪ್ರತಿಪಾದಿಸುತ್ತಾ, ಸ್ಕೂಬಾ ಡೈವಿಂಗ್‌ ಮಾಡುವ ವ್ಯಕ್ತಿಯೊಬ್ಬರು ನೀರಿನೊಳಗೆ ಅಸ್ವಸ್ಥರಾಗುವ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
Last Updated 25 ಸೆಪ್ಟೆಂಬರ್ 2025, 0:30 IST
Fact Check: ಗಾಯಕ ಜುಬಿನ್‌ ಗರ್ಗ್‌ ಸಾವಿಗೆ ಸಂಬಂಧ ಸುಳ್ಳು ವಿಡಿಯೊ ಹಂಚಿಕೆ
ADVERTISEMENT

Fact Check | ಬಿಜೆಪಿ ಮತಗಳ್ಳತನ ಒಪ್ಪಿದ ದೆಹಲಿ ಸಿಎಂ ರೇಖಾ ಗುಪ್ತಾ: ಇದು ಸುಳ್ಳು

Vote Chori Rekha Gupta Claim: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಸಂದರ್ಶನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 24 ಸೆಪ್ಟೆಂಬರ್ 2025, 0:30 IST
Fact Check | ಬಿಜೆಪಿ ಮತಗಳ್ಳತನ ಒಪ್ಪಿದ ದೆಹಲಿ ಸಿಎಂ ರೇಖಾ ಗುಪ್ತಾ: ಇದು ಸುಳ್ಳು

Fact Check |ವಿವಾದಿತ ಧರ್ಮ ಬೋಧಕನನ್ನು ರಾಹುಲ್ ಗಾಂಧಿ ಭೇಟಿ; ಇದು ಸುಳ್ಳು

AI Generated Image: ಜಾಲತಾಣಗಳಲ್ಲಿ ಹರಿದಾಡುತ್ತಿರುವ ಝಾಕೀರ್ ನಾಯ್ಕ್ ಮತ್ತು ರಾಹುಲ್ ಗಾಂಧಿಯವರ ಫೋಟೊವನ್ನು ತಿರುವು ಮಾಡಲಾಗಿದ್ದು, ಎಐ ಚಿತ್ರವಾಗಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
Last Updated 23 ಸೆಪ್ಟೆಂಬರ್ 2025, 0:30 IST
Fact Check |ವಿವಾದಿತ ಧರ್ಮ ಬೋಧಕನನ್ನು ರಾಹುಲ್ ಗಾಂಧಿ ಭೇಟಿ; ಇದು ಸುಳ್ಳು

Fact Check: ITR ವಿವರ ಸಲ್ಲಿಕೆ ಗಡುವನ್ನು ಸೆ. 30ರವರೆಗೆ ವಿಸ್ತರಿಸಿಲ್ಲ

Income Tax Update: ಐಟಿಆರ್ ಸಲ್ಲಿಕೆ ಗಡುವು ಸೆ.30ರವರೆಗೆ ವಿಸ್ತರಿಸಲಾಗಿದೆ ಎಂಬ ಸುದ್ದಿಗೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ; ಸಿಬಿಡಿಟಿಯು ಸೆ.15ರ ಬಳಿಕ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಪಿಟಿಐ ಫ್ಯಾಕ್ಟ್‌ ಚೆಕ್ ಸ್ಪಷ್ಟಪಡಿಸಿದೆ.
Last Updated 18 ಸೆಪ್ಟೆಂಬರ್ 2025, 23:30 IST
Fact Check: ITR ವಿವರ ಸಲ್ಲಿಕೆ ಗಡುವನ್ನು ಸೆ. 30ರವರೆಗೆ ವಿಸ್ತರಿಸಿಲ್ಲ
ADVERTISEMENT
ADVERTISEMENT
ADVERTISEMENT