‘ಮೀಸಲಾತಿಯಲ್ಲಿ ಶೇ 50ರ ಮಿತಿ ತೆಗೆಯುತ್ತೇವೆ’:
‘ನಾನು ಜಾತಿ ಜನಗಣತಿಗಾಗಿ ಹೋರಾಡುತ್ತಿದ್ದೇನೆ. ಸಂವಿಧಾನವನ್ನು ಉಳಿಸಲು ಮತ್ತು ಒಟ್ಟಾರೆ ಸುಧಾರಣೆಗೆ ಇದು ಅತ್ಯಗತ್ಯ. ಕಾಂಗ್ರೆಸ್ ಎಲ್ಲೆಲ್ಲಿ ಸರ್ಕಾರ ರಚಿಸುತ್ತದೆಯೋ ಅಲ್ಲೆಲ್ಲ ಮೀಸಲಾತಿಯ ಮೇಲಿನ ಶೇಕಡ 50ರ ಮಿತಿಯನ್ನು ತೆಗೆಯುತ್ತೇವೆ. ಅದು ಬಿಹಾರದಿಂದಲೇ ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.