ಸೋಮವಾರ, 2 ಮಾರ್ಚ್ 2026
×
ADVERTISEMENT

ಪ್ರತಿಯೊಬ್ಬರ ಕೌಶಲಕ್ಕೆ ಪ್ರತಿಫಲ ಸಿಗುವ ವ್ಯವಸ್ಥೆ ರೂಪಿಸಬೇಕಿದೆ: ರಾಹುಲ್ ಗಾಂಧಿ

Published : 1 ನವೆಂಬರ್ 2024, 10:36 IST
Last Updated : 1 ನವೆಂಬರ್ 2024, 10:36 IST
ADVERTISEMENT
ಫಾಲೋ ಮಾಡಿ
Comments
ಕೌಶಲ ಕಲಿತ ಖುಷಿ
‘10 ಜನಪಥ’ದಲ್ಲಿರುವ ತಮ್ಮ ನಿವಾಸದಲ್ಲಿ ಕಾರ್ಮಿಕರೊಂದಿಗೆ ರಾಹುಲ್‌ ಗಾಂಧಿ ಅವರು ಗೋಡೆಗಳಿಗೆ ಬಣ್ಣ ಬಳಿಯುವುದನ್ನು ಕಲಿಯುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ. ಇವರಿಗೆ ಸೋದರಳಿಯ ರೇಹಾನ್‌ ಸಾಥ್‌ ನೀಡಿದ್ದಾರೆ. ವಿಡಿಯೊದ ಮತ್ತೊಂದು ಭಾಗದಲ್ಲಿ ರಾಹುಲ್‌ ಗಾಂಧಿ ಅವರು ಕುಂಬಾರಿಕೆಯಲ್ಲಿ ನಿರತರಾಗಿರುವ ಮಹಿಳೆಯೊಬ್ಬರ ಮನೆಗೆ ತೆರಳಿ ಮಣ್ಣಿನ ಹಣತೆ ತಯಾರಿಸುತ್ತಿರುವ ದೃಶ್ಯಗಳಿವೆ. ಹಣತೆ ತಯಾರಿಕೆಯಲ್ಲಿ ಮಹಿಳೆಯ ಐವರು ಪುತ್ರಿಯರು ನೆರವಾಗಿದ್ದಾರೆ. ತಾವು ತಯಾರಿಸಿದ ಹಣತೆಗಳನ್ನು ತನ್ನ ತಾಯಿ ಹಾಗೂ ತಂಗಿಗೆ ನೀಡುವುದಾಗಿಯೂ ರಾಹುಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT