ಗುರುವಾರ, 4 ಡಿಸೆಂಬರ್ 2025
×
ADVERTISEMENT

Diwali celebrations

ADVERTISEMENT

ಮೈಸೂರಿನಲ್ಲಿ ದೀಪಾವಳಿ ಸಡಗರ: ವಿಶೇಷ ಪೂಜೆ; ಹಣತೆ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮ

ಮೈಸೂರು: ಜಿಲ್ಲೆಯಾದ್ಯಂತ ದೀಪಾವಳಿ (ಬಲಿಪಾಡ್ಯಮಿ) ಹಬ್ಬವನ್ನು ಜನರು ಬುಧವಾರ ಸಂಭ್ರಮದಿಂದ ಆಚರಿಸಿದರು.
Last Updated 24 ಅಕ್ಟೋಬರ್ 2025, 2:47 IST
ಮೈಸೂರಿನಲ್ಲಿ ದೀಪಾವಳಿ ಸಡಗರ: ವಿಶೇಷ ಪೂಜೆ; ಹಣತೆ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮ

ದೀಪಾವಳಿ ಹಬ್ಬದ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

US President Diwali Message: ನ್ಯೂಯಾರ್ಕ್: ವಿಶ್ವದಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
Last Updated 21 ಅಕ್ಟೋಬರ್ 2025, 2:18 IST
ದೀಪಾವಳಿ ಹಬ್ಬದ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಕಳೆಗಟ್ಟಿದ ಬೆಳಕಿನ ಹಬ್ಬ ‌ದೀಪಾವಳಿ: ಮಾರುಕಟ್ಟೆಗೆ ಮಣ್ಣಿನ ದೀಪಗಳ ಲಗ್ಗೆ

ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು
Last Updated 20 ಅಕ್ಟೋಬರ್ 2025, 6:47 IST
ಕಳೆಗಟ್ಟಿದ ಬೆಳಕಿನ ಹಬ್ಬ ‌ದೀಪಾವಳಿ: ಮಾರುಕಟ್ಟೆಗೆ ಮಣ್ಣಿನ ದೀಪಗಳ ಲಗ್ಗೆ

ಹೊನ್ನಾವರ: ದೀಪಾವಳಿಗೆ ಮೊಗೆಕಾಯಿ ಬೇಡಿಕೆ ವೃದ್ಧಿ

ಮರೆಯಾದ ಸಾಮೂಹಿಕ ಕೃಷಿ: ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ ಸ್ಥಿತಿ
Last Updated 20 ಅಕ್ಟೋಬರ್ 2025, 6:17 IST
ಹೊನ್ನಾವರ: ದೀಪಾವಳಿಗೆ ಮೊಗೆಕಾಯಿ ಬೇಡಿಕೆ ವೃದ್ಧಿ

ಕಾರವಾರ: ದೀಪಾವಳಿ ಸಾಮಗ್ರಿ ಖರೀದಿಗೆ ಮಳೆ ಅಡ್ಡಿ

ದೀಪಾವಳಿ ವಸ್ತುಗಳ ಮಾರಾಟ: ನಿರೀಕ್ಷಿತ ಮಟ್ಟದಲ್ಲಿ ನಡೆಯದ ವಹಿವಾಟು
Last Updated 20 ಅಕ್ಟೋಬರ್ 2025, 6:11 IST
ಕಾರವಾರ: ದೀಪಾವಳಿ ಸಾಮಗ್ರಿ ಖರೀದಿಗೆ ಮಳೆ ಅಡ್ಡಿ

ಉಡುಪಿ | ಬೆಳಕಿನ ಹಬ್ಬ: ಎಲ್ಲೆಡೆ ಖರೀದಿ ಭರಾಟೆ

ಹೂವು, ಪಟಾಕಿ ಖರೀದಿಗೆ ಮುಗಿಬಿದ್ಧ ಜನ: ಮಾರುಕಟ್ಟೆಗಳಲ್ಲಿ ಜನ ಸಂದಣಿ
Last Updated 20 ಅಕ್ಟೋಬರ್ 2025, 5:50 IST
ಉಡುಪಿ | ಬೆಳಕಿನ ಹಬ್ಬ: ಎಲ್ಲೆಡೆ ಖರೀದಿ ಭರಾಟೆ

ಕೊಡಗು | ದೀಪಾವಳಿ ಸಂಭ್ರಮ: ಹಾನಿಕಾರಕ, ಮಾಲಿನ್ಯಕಾರಕ ಪಟಾಕಿ ಬಿಡಿ

ಕೊಡಗಿನಂತಹ ಸೂಕ್ಷ್ಮ ಪರಿಸರತಾಣದಲ್ಲಿ ಹೆಚ್ಚು ಶಬ್ದ, ಹೊಗೆ ಸೂಸುವ ಪಟಾಕಿಗಳು ಬೇಕೆ?
Last Updated 20 ಅಕ್ಟೋಬರ್ 2025, 5:28 IST
ಕೊಡಗು | ದೀಪಾವಳಿ ಸಂಭ್ರಮ: ಹಾನಿಕಾರಕ, ಮಾಲಿನ್ಯಕಾರಕ ಪಟಾಕಿ ಬಿಡಿ
ADVERTISEMENT

ಹಸಿರು ಪಟಾಕಿಯ ಚಿಹ್ನೆ, ಕ್ಯೂಆರ್‌ಕೋಡ್ ಗಮನಿಸಿ: ಎಂ.ಜಿ.ರಘುರಾಮ್

ಮಾಲಿನ್ಯಕಾರಿ ಪಟಾಕಿ ಮಾರಾಟ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
Last Updated 20 ಅಕ್ಟೋಬರ್ 2025, 5:28 IST
ಹಸಿರು ಪಟಾಕಿಯ ಚಿಹ್ನೆ, ಕ್ಯೂಆರ್‌ಕೋಡ್ ಗಮನಿಸಿ: ಎಂ.ಜಿ.ರಘುರಾಮ್

ಬಾಗೇಪಲ್ಲಿ | ಬೆಳಕಿನ ಹಬ್ಬ: ವ್ಯಾಪಾರ ಜೋರು

Diwali: ಬೆಳಕಿನ ಹಬ್ಬ ದೀಪಾವಳಿ ಆಚರಣೆ ಮಾಡಲು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಜನರು ಪಟ್ಟಣದ ಮಾರುಕಟ್ಟೆಯಲ್ಲಿ ಹಬ್ಬದ ವಸ್ತುಗಳನ್ನು ಖರೀದಿ ಮಾಡಲು ಸಾಲುಗಟ್ಟಿದ್ದರು.
Last Updated 20 ಅಕ್ಟೋಬರ್ 2025, 4:22 IST
ಬಾಗೇಪಲ್ಲಿ | ಬೆಳಕಿನ ಹಬ್ಬ: ವ್ಯಾಪಾರ ಜೋರು

ಚಿಂತಾಮಣಿ | ದೀಪಾವಳಿ ಸಂಭ್ರಮ: ಕಜ್ಜಾಯದ ಘಮಲು

Festival Spirit: ಚಿಂತಾಮಣಿಯಲ್ಲಿ ದೀಪಾವಳಿ, ಕೇದಾರೇಶ್ವರ ವ್ರತ, ಬಲಿಪಾಡ್ಯಮಿ ಆಚರಣೆಗೆ ಬಟ್ಟೆ, ಪಟಾಕಿ, ಹೂ ಹಣ್ಣು, ಕಜ್ಜಾಯ ಸೇರಿದಂತೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ.
Last Updated 20 ಅಕ್ಟೋಬರ್ 2025, 4:20 IST
ಚಿಂತಾಮಣಿ | ದೀಪಾವಳಿ ಸಂಭ್ರಮ: ಕಜ್ಜಾಯದ ಘಮಲು
ADVERTISEMENT
ADVERTISEMENT
ADVERTISEMENT