ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

‘ಮಧುಬಲೆ ’ ಕುರಿತು ತನಿಖೆಗೆ ಆಗ್ರಹಿಸಿ ಗದ್ದಲ: ಬಿಜೆಪಿಯ 18 ಶಾಸಕರು ಅಮಾನತು

Published : 21 ಮಾರ್ಚ್ 2025, 11:09 IST
Last Updated : 21 ಮಾರ್ಚ್ 2025, 11:09 IST
ಫಾಲೋ ಮಾಡಿ
Comments
ಅಮಾನತುಗೊಂಡ ಶಾಸಕರು
ದೊಡ್ಡನಗೌಡ ಪಾಟೀಲ, ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಎಸ್. ಆರ್. ವಿಶ್ವನಾಥ್, ಬೈರತಿ ಬಸವರಾಜು, ಎಸ್.ಎನ್. ಚನ್ನಬಸಪ್ಪ, ಉಮಾನಾಥ ಕೋಟ್ಯಾನ್, ಬಿ. ಸುರೇಶ್ ಗೌಡ, ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಸಿ.ಕೆ.ರಾಮಮೂರ್ತಿ, ಯಶ್‌ ಪಾಲ್ ಸುವರ್ಣ, ಹರೀಶ್ ಬಿ. ಪಿ, ಡಾ.ಭರತ್ ಶೆಟ್ಟಿ, ಬಸವರಾಜ ಮತ್ತಿಮಡು, ಧೀರಜ್ ಮುನಿರಾಜು, ಮುನಿರತ್ನ, ಡಾ.ಚಂದ್ರು ಲಮಾಣಿ
ಬಿಜೆಪಿ ಸದಸ್ಯರು ಮೊಳಗಿಸಿದ ಘೋಷಣೆಗಳು
‘ಹನಿ ಟ್ರ್ಯಾಪ್ ಮಾಡುವ ಸರ್ಕಾರಕ್ಕೆ ಧಿಕ್ಕಾರ’, ‘ರಾಜಣ್ಣನ ರಕ್ಷಿಸಿ ರಾಜಣ್ಣನ ರಕ್ಷಿಸಿ’, ‘ದಾರಿ ತಪ್ಪಿದ ಸರ್ಕಾರಕ್ಕೆ ಧಿಕ್ಕಾರ’, ‘ಸಿ.ಡಿ ಫ್ಯಾಕ್ಟರಿ ನಿಲ್ಲಲಿ’, ‘ಯಾರಯ್ಯ ಯಾರಯ್ಯ ಸಿ.ಡಿ ಮಾಲೀಕ ಯಾರಯ್ಯ’, ‘ಕಾಂಗ್ರೆಸ್‌ನ ಆರನೇ ಗ್ಯಾರಂಟಿ ಸಿ.ಡಿ ಗ್ಯಾರಂಟಿ...’ ಇತ್ಯಾದಿ ಘೋಷಣೆಗಳು ಸದನದಲ್ಲಿ ಮೊಳಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT