ಗಾಜಾ ಪಟ್ಟಿ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಪ್ಯಾಲೆಸ್ಟೀನ್ಗೆ ಸೇರಿದ ಪ್ರದೇಶದಲ್ಲಿ ಕನಿಷ್ಠ 34,971 ಮಂದಿ ಮೃತಪಟ್ಟಿದ್ದಾರೆ ಎಂದು ಹಮಾಸ್ ನಿಯಂತ್ರಣದಲ್ಲಿ ಇರುವ ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ವರದಿಯಾಗಿರುವ 28 ಜನರ ಸಾವು ಕೂಡ ಇದರಲ್ಲಿ ಸೇರಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಯುದ್ಧ ಶುರುವಾದ ನಂತರದಲ್ಲಿ ಗಾಜಾದಲ್ಲಿ 78,641 ಮಂದಿಗೆ ಗಾಯಗಳಾಗಿವೆ ಎಂದು ಸಚಿವಾಲಯ ಹೇಳಿದೆ.
.ಇಸ್ರೇಲ್–ಹಮಾಸ್ ಯುದ್ಧ:ಬೆಂಜಮಿನ್ ನೆತನ್ಯಾಹು ತಪ್ಪು ಮಾಡುತ್ತಿದ್ದಾರೆ ಎಂದ ಬೈಡನ್.ಇಸ್ರೇಲ್ -ಹಮಾಸ್ ಯುದ್ಧ: 30 ಸಾವಿರ ದಾಟಿದ ಪ್ಯಾಲೆಸ್ಟೀನ್ ಜನರ ಸಾವಿನ ಸಂಖ್ಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.