‘ರಷ್ಯಾ–ಉಕ್ರೇನ್ ಯುದ್ಧ ನಿಲ್ಲಿಸುತ್ತೇವೆ’
ರಷ್ಯಾ – ಉಕ್ರೇನ್ ಸಂಘರ್ಷ ನಿಲ್ಲಿಸಲು ಸಾಧ್ಯವಾದರೆ ಟ್ರಂಪ್‌ಗೆ ನೋಬಲ್ ಪ್ರಶಸ್ತಿ ಕೊಡಬೇಕೆಂದು ಎಲ್ಲರೂ ಹೇಳುತ್ತಿದ್ದಾರೆ. ಖಂಡಿತವಾಗಿಯೂ ಇದು ಸುಲಭ. ರಷ್ಯಾ ಅಧ್ಯಕ್ಷರೊಂದಿಗೆ ನನಗೆ ಉತ್ತಮ ಸಂಬಂಧ ಇದೆ. ಆದರೆ ಯುದ್ಧ ನಿಲ್ಲಿಸುವ ವಿಚಾರವಾಗಿ ಅವರ ಬಗ್ಗೆ ತುಸು ನಿರಾಸೆಗೊಂಡಿದ್ದೇನೆ. ಆದರೆ ಸಂಘರ್ಷವನ್ನು ನಾವು ಒಂದಲ್ಲ ಒಂದು ರೀತಿಯಲ್ಲಿ ಬಗೆಹರಿಸುತ್ತೇವೆ’ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.