ಗುರುರಾಜ್ ದಾವಣಗೆರೆಯವರ ವಿಶ್ಲೇಷಣೆ: ಹಸಿರು ಪವರ್ ದಾರಿಯಲ್ಲಿ...
ಸೌದಿ ಅರೇಬಿಯಾ ಮತ್ತು ರಷ್ಯಾಗಳದು ತೈಲೋದ್ಯಮದ ಸೂಪರ್ ಪವರ್ ಎನ್ನುವ ಖ್ಯಾತಿ. ಸಾಫ್ಟ್‌ವೇರ್ ಸೂಪರ್ ಕ್ಷೇತ್ರದ ಸೂಪರ್ ಪವರ್ ಎನಿಸಿರುವ ಭಾರತ, ‘ಹಸಿರು ಸೂಪರ್ ಪವರ್’ ಆಗುವ ಲಕ್ಷಣಗಳೂ ಕಾಣಿಸುತ್ತಿವೆ. ಆ ಹಿರಿಮೆಯನ್ನು ಸಾಕಾರಗೊಳಿಸುವ ಹಲವು ಕೆಲಸಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ.Last Updated 11 ಜುಲೈ 2025, 23:45 IST