ಸೋಮವಾರ, 25 ಆಗಸ್ಟ್ 2025
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ದೇಶದ್ರೋಹ ಕಾನೂನಿನ ಅಪಬಳಕೆ; ಪತ್ರಿಕಾ ಸ್ವಾತಂತ್ರ್ಯದ ಮೇಲೆ ‍ಪ್ರಹಾರ

Press Freedom: ಇಬ್ಬರು ಪತ್ರಕರ್ತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವ ಅಸ್ಸಾಂ ಪೊಲೀಸರ ಕ್ರಮ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸಿರುವ ದಾಳಿ ಹಾಗೂ ನ್ಯಾಯಾಂಗಕ್ಕೆ ವಿರುದ್ಧವಾದುದು. ‘ದಿ ವೈರ್‌’ ಪತ್ರಿಕೆಯ ಸಿದ್ಧಾರ್ಥ್‌ ವರದರಾಜನ್‌ ಹಾಗೂ ಕರಣ್‌ ಥಾಪರ್‌...
Last Updated 24 ಆಗಸ್ಟ್ 2025, 20:18 IST
ಸಂಪಾದಕೀಯ | ದೇಶದ್ರೋಹ ಕಾನೂನಿನ ಅಪಬಳಕೆ; ಪತ್ರಿಕಾ ಸ್ವಾತಂತ್ರ್ಯದ ಮೇಲೆ ‍ಪ್ರಹಾರ

ಸಂಪಾದಕೀಯ: ವಿವಿಗಳಲ್ಲಿ ನಾಯಕತ್ವದ ಕೊರತೆ– ಆಮೂಲಾಗ್ರ ಬದಲಾವಣೆ ಅಗತ್ಯ

Higher Education Karnataka: ರಾಜ್ಯದ ವಿಶ್ವವಿದ್ಯಾಲಯಗಳು ನಾಯಕತ್ವದ ಕೊರತೆಯಿಂದ ಬಳಲುತ್ತಿವೆ. ಪಾರದರ್ಶಕತೆ ಹಾಗೂ ಅರ್ಹತೆಯ ಕೊರತೆಯಿಂದ ಉನ್ನತ ಶಿಕ್ಷಣ ಕ್ಷೇತ್ರ ಕುಸಿತ ಕಾಣುತ್ತಿದೆ. ನೇಮಕಾತಿಯಲ್ಲಿ ವಿಶ್ವಾಸಾರ್ಹತೆ ಮರಳಿ ತರಬೇಕು...
Last Updated 22 ಆಗಸ್ಟ್ 2025, 23:31 IST
ಸಂಪಾದಕೀಯ: ವಿವಿಗಳಲ್ಲಿ ನಾಯಕತ್ವದ ಕೊರತೆ– ಆಮೂಲಾಗ್ರ ಬದಲಾವಣೆ ಅಗತ್ಯ

ಸಂಪಾದಕೀಯ: ಸಂವಿಧಾನ ತಿದ್ದುಪಡಿ ಮಸೂದೆ– ಒಕ್ಕೂಟ ವ್ಯವಸ್ಥೆಗೆ ಒಳಪೆಟ್ಟು

Indian Politics: ಕೇಂದ್ರ ಸರ್ಕಾರ ಮಂಡಿಸಿರುವ ಸಂವಿಧಾನದ 130ನೇ ತಿದ್ದುಪಡಿ ಮಸೂದೆ ಹಾಗೂ ಸಂಬಂಧಿತ ಪ್ರಸ್ತಾವನೆಗಳು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ವಿರುದ್ಧವಾಗಿ, ಒಕ್ಕೂಟ ವ್ಯವಸ್ಥೆಗೆ ಪೆಟ್ಟುಕೊಡುವಂತಿವೆ ಎಂದು ಚರ್ಚೆ.
Last Updated 21 ಆಗಸ್ಟ್ 2025, 23:37 IST
ಸಂಪಾದಕೀಯ: ಸಂವಿಧಾನ ತಿದ್ದುಪಡಿ ಮಸೂದೆ– ಒಕ್ಕೂಟ ವ್ಯವಸ್ಥೆಗೆ ಒಳಪೆಟ್ಟು

ಸಂಪಾದಕೀಯ: ಒಳಮೀಸಲು ಚಾರಿತ್ರಿಕ ನಿರ್ಣಯ– ಜಾರಿಗೊಳಿಸುವ ಬದ್ಧತೆ ಅಗತ್ಯ

Social Justice: ಒಳಮೀಸಲು ಜಾರಿಗೊಳಿಸುವ ಚಾರಿತ್ರಿಕ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಆದರೆ, ಜನಪದರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವಿನ್ನೂ ಅಪೂರ್ಣವಾಗಿ ಉಳಿದಿದೆ. ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸಬೇಕೆ...
Last Updated 20 ಆಗಸ್ಟ್ 2025, 23:30 IST
ಸಂಪಾದಕೀಯ: ಒಳಮೀಸಲು ಚಾರಿತ್ರಿಕ ನಿರ್ಣಯ– ಜಾರಿಗೊಳಿಸುವ ಬದ್ಧತೆ ಅಗತ್ಯ

ಸಂಪಾದಕೀಯ: ಮತದಾರರ ಪಟ್ಟಿಯಲ್ಲಿ ಅಕ್ರಮ– ಆರೋಪಗಳ ನಿರ್ಲಕ್ಷ್ಯ ಸರಿಯಲ್ಲ

Election Commission Response: ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಅವರ ಪ್ರತಿಕ್ರಿಯೆ ತೃಪ್ತಿ
Last Updated 19 ಆಗಸ್ಟ್ 2025, 23:56 IST
ಸಂಪಾದಕೀಯ: ಮತದಾರರ ಪಟ್ಟಿಯಲ್ಲಿ ಅಕ್ರಮ– ಆರೋಪಗಳ ನಿರ್ಲಕ್ಷ್ಯ ಸರಿಯಲ್ಲ

ಸಂಪಾದಕೀಯ: ಅಭಿವೃದ್ಧಿ ಜೊತೆ ರಾಷ್ಟ್ರೀಯ ಭದ್ರತೆ– ಕಾಳಜಿ ಹಿಂದೆ ವಿಭಜನೆ ರಾಜಕೀಯ

Independence Day Address: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹನ್ನೆರಡನೇ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿರುವ ವಿಚಾರಗಳು ವಿಶಾಲ ದೃಷ್ಟಿಕೋನದಿಂದ ಕೂಡಿವೆ. ಆರ್ಥ...
Last Updated 18 ಆಗಸ್ಟ್ 2025, 19:07 IST
ಸಂಪಾದಕೀಯ: ಅಭಿವೃದ್ಧಿ ಜೊತೆ ರಾಷ್ಟ್ರೀಯ ಭದ್ರತೆ– ಕಾಳಜಿ ಹಿಂದೆ ವಿಭಜನೆ ರಾಜಕೀಯ

ಸಂಪಾದಕೀಯ: ತಗ್ಗುತ್ತಿರುವ ಹಣದುಬ್ಬರ ಪ್ರಮಾಣ–ಬೆಳವಣಿಗೆಗೆ ವೇಗ ನೀಡಲು ಸಕಾಲ

India CPI Inflation: ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣ ಜುಲೈನಲ್ಲಿ ಎಂಟು ವರ್ಷದ ಕನಿಷ್ಠ ಮಟ್ಟವಾದ ಶೇ 1.55ಕ್ಕೆ ತಗ್ಗಿದೆ. ತರಕಾರಿ ಹಾಗೂ ಧಾನ್ಯಗಳ ಬೆಲೆಯ ಇಳಿಕೆ ಹಣದುಬ್ಬರ ಕಡಿಮೆಯಾಗಲು ಕಾರಣವಾಗಿದೆ...
Last Updated 17 ಆಗಸ್ಟ್ 2025, 19:29 IST
ಸಂಪಾದಕೀಯ: ತಗ್ಗುತ್ತಿರುವ ಹಣದುಬ್ಬರ ಪ್ರಮಾಣ–ಬೆಳವಣಿಗೆಗೆ ವೇಗ ನೀಡಲು ಸಕಾಲ
ADVERTISEMENT

ಸಂಪಾದಕೀಯ | ಆರೋಪಿಗಳಿಗೆ ಜಾಮೀನು ರದ್ದು: ನ್ಯಾಯಾಂಗದ ವಿಶ್ವಾಸಾರ್ಹತೆ ಹೆಚ್ಚಳ

Supreme Court Ruling: ರೇಣುಕಸ್ವಾಮಿ ಕೊಲೆ ಆರೋಪಿಗಳಿಗೆ ಜಾಮೀನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್‌ ತೀರ್ಪು, ನ್ಯಾಯದ ಎದುರು ಎಲ್ಲರೂ ಸಮಾನರು ಎನ್ನುವ ನಂಬಿಕೆಯನ್ನು ಬಲಪಡಿಸುವಂತಿದೆ.
Last Updated 15 ಆಗಸ್ಟ್ 2025, 23:30 IST
ಸಂಪಾದಕೀಯ | ಆರೋಪಿಗಳಿಗೆ ಜಾಮೀನು ರದ್ದು: ನ್ಯಾಯಾಂಗದ ವಿಶ್ವಾಸಾರ್ಹತೆ ಹೆಚ್ಚಳ

ಸಂಪಾದಕೀಯ | ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ: ಅವಸರ ಬೇಡ, ಸತ್ಯ ಹೊರಬರಲಿ

Dharmasthala case SIT Probe: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ದುಷ್ಕೃತ್ಯಗಳ ತನಿಖೆಯನ್ನು ಎಸ್‌ಐಟಿ ಎಲ್ಲ ಆಯಾಮಗಳಿಂದ ನಡೆಸಬೇಕು; ಅನುಮಾನಕ್ಕೆ ಆಸ್ಪದ ಇಲ್ಲದಂತೆ ಸತ್ಯ ಸಾಬೀತು ಮಾಡಬೇಕು.
Last Updated 14 ಆಗಸ್ಟ್ 2025, 23:30 IST
ಸಂಪಾದಕೀಯ | ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ: ಅವಸರ ಬೇಡ, ಸತ್ಯ ಹೊರಬರಲಿ

ಸಂಪಾದಕೀಯ | ಬೀದಿನಾಯಿಗಳಿಗೆ ಆಶ್ರಯ ಕೇಂದ್ರ: ತೀರ್ಪು ಪರಿಶೀಲನೆಗೆ ಒಳಪಡಲಿ

Street Dog Relocation: ಬೀದಿನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಬೇಕು ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನ ಹೊಸ ಸಮಸ್ಯೆಗಳಿಗೆ ಕಾರಣ ಆಗಬಹುದು. ತೀರ್ಪಿನ ತ್ವರಿತ ಪರಿಶೀಲನೆ ಅಗತ್ಯ.
Last Updated 13 ಆಗಸ್ಟ್ 2025, 23:30 IST
ಸಂಪಾದಕೀಯ | ಬೀದಿನಾಯಿಗಳಿಗೆ ಆಶ್ರಯ ಕೇಂದ್ರ: ತೀರ್ಪು ಪರಿಶೀಲನೆಗೆ ಒಳಪಡಲಿ
ADVERTISEMENT
ADVERTISEMENT
ADVERTISEMENT