ಶನಿವಾರ, 4 ಅಕ್ಟೋಬರ್ 2025
×
ADVERTISEMENT

ಸಂಗತ

ADVERTISEMENT

ಸಂಗತ | ಕೀಟನಾಶಕ: ತಪ್ಪು ಮಾಹಿತಿಯಿಂದ ಕಂಟಕ

ಬೆಳೆಗೆ ನೀರು ಹರಿಸುವಷ್ಟೇ ಸಲೀಸಾಗಿ ಕೀಟನಾಶಕಗಳನ್ನೂ ಸುರಿಯಲಾಗುತ್ತಿದೆ. ಇದರ ಪರಿಣಾಮ, ಕೃಷಿ ಉತ್ಪನ್ನಗಳನ್ನು ಸೇವಿಸುವವರ ಮೇಲೆ ಆಗುತ್ತದೆ.
Last Updated 3 ಅಕ್ಟೋಬರ್ 2025, 22:30 IST
ಸಂಗತ | ಕೀಟನಾಶಕ: ತಪ್ಪು ಮಾಹಿತಿಯಿಂದ ಕಂಟಕ

ಸಂಗತ: ಗಾಂಧಿ ಈಗ ಜೀವಂತವಾಗಿ ಇದ್ದಿದ್ದರೆ...

ಗಾಂಧಿ ಈಗ ಇದ್ದಿದ್ದರೆ ವರ್ತಮಾನದ ಸಂಕಟಗಳಿಗೆ ಹೇಗೆಲ್ಲ ಪ್ರತಿಕ್ರಿಯಿಸುತ್ತಿದ್ದರು ಎನ್ನುವುದಕ್ಕೆ ಉತ್ತರ, ಗಾಂಧಿ ಅವರ ಬದುಕು–ಬರಹದ ಅವಲೋಕನವೇ ಆಗಿದೆ.
Last Updated 2 ಅಕ್ಟೋಬರ್ 2025, 22:30 IST
ಸಂಗತ: ಗಾಂಧಿ ಈಗ ಜೀವಂತವಾಗಿ ಇದ್ದಿದ್ದರೆ...

ಸಂಗತ | ಸಮೀಕ್ಷೆ: ಪ್ರಶ್ನೆ ಕೇಳುತ್ತ, ಎದುರಿಸುತ್ತ...

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮೀಕ್ಷಾದಾರರು ಪ್ರಶ್ನೆ ಕೇಳುವುದರ ಜೊತೆಗೆ ತಾವೂ ಪ್ರಶ್ನೆಗಳನ್ನೂ ಎದುರಿಸಬೇಕಾಗುತ್ತದೆ. ಅದರಲ್ಲೂ, ಜಾತಿಯ ಪ್ರಶ್ನೆ!
Last Updated 30 ಸೆಪ್ಟೆಂಬರ್ 2025, 23:30 IST
ಸಂಗತ | ಸಮೀಕ್ಷೆ: ಪ್ರಶ್ನೆ ಕೇಳುತ್ತ, ಎದುರಿಸುತ್ತ...

ಸಂಗತ: ರಸ್ತೆಗಳು ಕಟ್ಟಿಕೊಡುವ ‘ಸಂಸ್ಕೃತಿ ಕಥನ’

‘ರಸ್ತೆ ಸಂಸ್ಕೃತಿ’ ನಮ್ಮಲ್ಲಿನ್ನೂ ವಿಕಸನಗೊಳ್ಳಬೇಕಾದ ಬಹು ಮುಖ್ಯವಾದ ಅರಿವು. ಈ ಅರಿವಿಗೆ ರಾಜಕೀಯ ಇಚ್ಛಾಶಕ್ತಿಯೊಂದಿಗೆ ಸಮಾಜದ ಸ್ಪಂದನವೂ ಅಗತ್ಯ.
Last Updated 29 ಸೆಪ್ಟೆಂಬರ್ 2025, 23:30 IST
ಸಂಗತ: ರಸ್ತೆಗಳು ಕಟ್ಟಿಕೊಡುವ ‘ಸಂಸ್ಕೃತಿ ಕಥನ’

ಸಂಗತ: ನಮ್ಮ ಹಣಕ್ಕೆ ಯಾಕಿಷ್ಟು ದುರ್ಬಲ ರಕ್ಷಣೆ?

ಜನಸಾಮಾನ್ಯರಿಗೆ ನೀಡುವ ಸಾಲದ ಬಗ್ಗೆ ಬ್ಯಾಂಕ್‌ಗಳು ಸಾಕಷ್ಟು ಎಚ್ಚರಿಕೆ ವಹಿಸುತ್ತವೆ. ಇದೇ ಕಾಳಜಿಯನ್ನು ಗ್ರಾಹಕರ ಖಾತೆಗಳಲ್ಲಿನ ಹಣದ ಬಗ್ಗೆ ವಹಿಸುತ್ತಿವೆಯೆ?
Last Updated 28 ಸೆಪ್ಟೆಂಬರ್ 2025, 22:30 IST
ಸಂಗತ: ನಮ್ಮ ಹಣಕ್ಕೆ ಯಾಕಿಷ್ಟು ದುರ್ಬಲ ರಕ್ಷಣೆ?

ಸಂಗತ | ‘ನಾಸ್ತಿಕ’ ಪರಂಪರೆಗೆ ವಿರೋಧ ಏಕೆ?

Indian Constitution: ಬಹುತ್ವ ಭಾರತದ ಸೌಂದರ್ಯಕ್ಕೆ ಹೊಳಪು ನೀಡುವಲ್ಲಿ ಹಾಗೂ ವೈಚಾರಿಕ ನೆಲೆಗಳನ್ನು ವಿಸ್ತರಿಸುವಲ್ಲಿ ‘ನಾಸ್ತಿಕ ಪರಂಪರೆ’ ಬಹು ದೊಡ್ಡ ಕೊಡುಗೆ ನೀಡಿದೆ.
Last Updated 27 ಸೆಪ್ಟೆಂಬರ್ 2025, 0:30 IST
ಸಂಗತ | ‘ನಾಸ್ತಿಕ’ ಪರಂಪರೆಗೆ ವಿರೋಧ ಏಕೆ?

ಸಂಗತ | ಸಜ್ಜನಿಕೆ ನೇಪಥ್ಯಕ್ಕೆ, ತುಡುಗುತನ ಮುನ್ನೆಲೆಗೆ!

India Pakistan Rivalry: ಕ್ರಿಕೆಟ್‌ ಸಜ್ಜನರ ಆಟವಾಗಿ ಈಗ ಉಳಿದಂತಿಲ್ಲ. ಪಾಕಿಸ್ತಾನದ ಆಟಗಾರರ ಉದ್ಧಟತನದ ನಡವಳಿಕೆಯಲ್ಲಂತೂ ಕ್ರೀಡಾಸ್ಫೂರ್ತಿಯ ಲವಲೇಶವೂ ಇಲ್ಲ.
Last Updated 26 ಸೆಪ್ಟೆಂಬರ್ 2025, 0:30 IST
ಸಂಗತ | ಸಜ್ಜನಿಕೆ ನೇಪಥ್ಯಕ್ಕೆ, ತುಡುಗುತನ ಮುನ್ನೆಲೆಗೆ!
ADVERTISEMENT

ಸಂಗತ | ಜಾತಿವಿನಾಶ ಚಳವಳಿ: ಜಾತಿವಿಕಾಸಕ್ಕೆ ಬಲಿ!

Caste Disparity: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ಸಾಮಾಜಿಕ ನ್ಯಾಯದ ಜೊತೆಗೆ, ಜಾತಿರೋಗದಿಂದ ಮುಕ್ತರಾಗಲು ಬಯಸುವವರಿಗೆ ಬೆಳಕಿಂಡಿ ಆಗುವ ಸಾಧ್ಯತೆಯೂ ಇದೆ.
Last Updated 25 ಸೆಪ್ಟೆಂಬರ್ 2025, 0:30 IST
ಸಂಗತ | ಜಾತಿವಿನಾಶ ಚಳವಳಿ: ಜಾತಿವಿಕಾಸಕ್ಕೆ ಬಲಿ!

ಸಂಗತ | ‘ದಿಟ್ಟ ಹೆಜ್ಜೆ, ಧೀರ ಕ್ರಮ’ದ ಎಲ್ಲರಂತಲ್ಲದ ಗುರು

Religious Leadership: ನಡೆ–ನುಡಿ ಅಭಿನ್ನವಾದ ಸಂತ ಪರಂಪರೆ ತರಳಬಾಳು ಬೃಹನ್ಮಠದ ಶಿವಕುಮಾರ ಸ್ವಾಮೀಜಿ ಅವರದು. ತತ್ವಗಳನ್ನು ಮಾರಿ ಮಠ ಕಟ್ಟಿಕೊಳ್ಳುವುದನ್ನು ಅವರು ಸಹಿಸುತ್ತಿರಲಿಲ್ಲ.
Last Updated 24 ಸೆಪ್ಟೆಂಬರ್ 2025, 0:30 IST
ಸಂಗತ | ‘ದಿಟ್ಟ ಹೆಜ್ಜೆ, ಧೀರ ಕ್ರಮ’ದ ಎಲ್ಲರಂತಲ್ಲದ ಗುರು

ಸಂಗತ | ‘ಆತ್ಮನಿರ್ಭರ’ದಲ್ಲಿ ಗಾಂಧಿಬೋಧೆ ಇದೆಯೆ?

Swadeshi Movement: ಮೋದಿ ಪ್ರತಿಪಾದಿಸುತ್ತಿರುವ ‘ಆತ್ಮನಿರ್ಭರ ಭಾರತ’ ಹಾಗೂ ಗಾಂಧಿಯ ‘ಸ್ವದೇಶಿ’ ಪರಿಕಲ್ಪನೆ ಮೇಲ್ನೋಟಕ್ಕೆ ಒಂದೇ ರೀತಿಯಾದರೂ ಆಳದಲ್ಲಿ ಸಂಪೂರ್ಣ ಭಿನ್ನ.
Last Updated 23 ಸೆಪ್ಟೆಂಬರ್ 2025, 0:30 IST
ಸಂಗತ | ‘ಆತ್ಮನಿರ್ಭರ’ದಲ್ಲಿ ಗಾಂಧಿಬೋಧೆ ಇದೆಯೆ?
ADVERTISEMENT
ADVERTISEMENT
ADVERTISEMENT