ತಂತ್ರಜ್ಞಾನ: ಹಾರುವ ಕಾರುಗಳು ಬರುತಿವೆ, ಜಾಗ ಕೊಡಿ
Urban Air Mobility: ಈ ಹಾರುವ ಕಾರುಗಳು ಕಾರೂ ಅಲ್ಲ, ಹೆಲಿಕಾಪ್ಟರ್ ಕೂಡ ಅಲ್ಲ; ಇದು ರಸ್ತೆಯ ಮೇಲೂ ಚಲಿಸಬಲ್ಲದು, ಹೆಲಿಕಾಪ್ಟರ್ ತರಹವೇ ಹಾರುವ ಸಾಮರ್ಥ್ಯವನ್ನೂ ಹೊಂದಿದೆ. ಜತೆಗೆ ಎಲೆಕ್ಟ್ರಿಕ್ ಬ್ಯಾಟರಿಯಿಂದಲೂ ಓಡಿಸಬಹುದು...Last Updated 12 ಆಗಸ್ಟ್ 2025, 23:51 IST