ಒಳನೋಟ: ವ್ಯಾಮೋಹದ ಜಿಮ್, ಸ್ಟೆರಾಯ್ಡ್
Steroid abuse: ವ್ಯಾಯಾಮ, ಕ್ರೀಡೆಗಳ ಮೂಲ ಉದ್ದೇಶ ಆರೋಗ್ಯವರ್ಧನೆ, ಮನೋಲ್ಲಾಸಗಳನ್ನು ನೀಡುವುದೇ ಆಗಿದೆ. ಆದರೆ, ಯುವಕರು ಮಾಂಸಖಂಡಗಳನ್ನು ಉಬ್ಬಿಸಿಕೊಳ್ಳಲು ಗ್ರೋತ್ ಹಾರ್ಮೋನ್‌ಗಳು, ಸ್ಟೆರಾಯ್ಡ್‌ಗಳ ಮೊರೆ ಹೋಗುತ್ತಿದ್ದಾರೆ.Last Updated 12 ಜುಲೈ 2025, 23:35 IST