ಗುರುವಾರ, 18 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಅಬುಧಾಬಿಯಲ್ಲಿ ನಿರ್ಮಾಣಗೊಂಡ ಮೊದಲ ಹಿಂದೂ ದೇಗುಲ ಉದ್ಘಾಟನೆಗೆ ಸಜ್ಜು

Published 5 ಫೆಬ್ರುವರಿ 2024, 3:34 IST
Last Updated 5 ಫೆಬ್ರುವರಿ 2024, 3:34 IST
ಅಕ್ಷರ ಗಾತ್ರ

ಪಶ್ಚಿಮ ಏಷ್ಯಾ ಮತ್ತು ಮಧ್ಯ ಏಷ್ಯಾದಲ್ಲಿ ಕಲ್ಲಿನಿಂದ ನಿರ್ಮಾಣಗೊಂಡ ಮೊದಲ ಹಿಂದೂ ದೇವಾಲಯವಾಗಿದೆ

ಪಿಟಿಐ ಚಿತ್ರ

ಪಶ್ಚಿಮ ಏಷ್ಯಾ ಮತ್ತು ಮಧ್ಯ ಏಷ್ಯಾದಲ್ಲಿ ಕಲ್ಲಿನಿಂದ ನಿರ್ಮಾಣಗೊಂಡ ಮೊದಲ ಹಿಂದೂ ದೇವಾಲಯವಾಗಿದೆ

ಪಿಟಿಐ ಚಿತ್ರ

ADVERTISEMENT

42 ರಾಷ್ಟ್ರಗಳ ಪ್ರತಿನಿಧಿಗಳು ಜನವರಿ 29 ರಂದು ದೇವಾಲಯದ ಉದ್ಘಾಟನೆಯ ಮೊದಲು ವಾಸ್ತುಶಿಲ್ಪದ ಅದ್ಭುತವನ್ನು ವೀಕ್ಷಿಸಲು ದೇವಾಲಯಕ್ಕೆ ಭೇಟಿ ನೀಡಿದ್ದರು

ದೇವಾಲಯದ ಮುಂಭಾಗವು ಸೊಗಸಾದ ಅಮೃತಶಿಲೆಯ ಕೆತ್ತನೆಗಳನ್ನು ಹೊಂದಿದೆ, ಇದನ್ನು ಭಾರತೀಯ ಕುಶಲಕರ್ಮಿಗಳು 25,000 ಕ್ಕೂ ಹೆಚ್ಚು ಕಲ್ಲಿನ ತುಂಡುಗಳಿಂದ ರಚಿಸಿದ್ದಾರೆ.

ದೇವಾಲಯವು ಎರಡು ಸುಂದರವಾದ ಗುಮ್ಮಟಗಳು ಮತ್ತು ಏಳು ಗೋಪುರಗಳನ್ನು ಒಳಗೊಂಡಿದೆ, ಇದು ಯುಎಇಯ ಏಳು ಎಮಿರೇಟ್‌ಗಳು, 12 ಸಾಮ್ರಾನ್‌ಗಳು ಮತ್ತು 402 ಕಂಬಗಳನ್ನು ಸೂಚಿಸುತ್ತದೆ.

ರಿಕ್ಟರ್ ಮಾಪಕದಲ್ಲಿ 7 ರ ತೀವ್ರತೆಯ ಭೂಕಂಪಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ದೇವಾಲಯವನ್ನು ವಿನ್ಯಾಸಗೊಳಿಸಲಾಗಿದೆ.

ಎಕ್ಸ್‌ ಚಿತ್ರ

27 ಜಾಗದಲ್ಲಿ BAPS ಸ್ವಾಮಿನಾರಾಯಣ ಸಂಸ್ಥಾನ ಈ ದೇವಾಲಯವನ್ನು ನಿರ್ಮಿಸಿದೆ

ಈ ದೇವಾಲಯದಲ್ಲಿ ಸ್ವಾಮಿನಾರಾಯಣ, ರಾಮ, ಸೀತಾ ದೇವಿ, ಕೃಷ್ಣ ಮತ್ತು ಭಗವಾನ್ ಅಯ್ಯಪ್ಪ ಸೇರಿ ಇನ್ನೂ ಹಲವು ದೇವತೆಗಳ ಮೂರ್ತಿಯನ್ನು ಸ್ಥಾಪಿಸಲಾಗಿದೆ

ದೇವಾಲಯವ ನಿರ್ಮಾಣಕ್ಕೆ ಸುಮಾರು ₹700 ಕೋಟಿ ವೆಚ್ಚ ತಗುಲಿದೆ ಎಂದು ವರದಿಗಳು ತಿಳಿಸಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT