ಗುರುವಾರ , ಜೂನ್ 30, 2022
24 °C
ಕುಲಪತಿಗಳು, ಪ್ರಾಂಶುಪಾಲರೊಂದಿಗೆ ಸರಣಿ ಸಭೆ

ಎನ್ಎಚ್‌ಕ್ಯೂಎಫ್‌ ಕರಡು ಮಾನದಂಡ ಬದಲಾವಣೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ರಾಷ್ಟ್ರೀಯ ಉನ್ನತ ಶಿಕ್ಷಣ ಅರ್ಹತಾ ಚೌಕಟ್ಟು (ಎನ್ಎಚ್‌ಕ್ಯೂಎಫ್‌) ಕರಡಿನ ಕಲಿಕಾ ಮಾನದಂಡವನ್ನು ಮಾರ್ಪಡಿಸಲಿದೆ.

ರಾಷ್ಟ್ರೀಯ ಕೌಶಲ ಅರ್ಹತೆ ಚೌಕಟ್ಟು ಮತ್ತು ನಾಲ್ಕು ವರ್ಷಗಳ  ಪದವಿಪೂರ್ವ ಶಿಕ್ಷಣ ಕಾರ್ಯಕ್ರಮಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗುತ್ತಿದೆ.

ಈ ಸಂಬಂಧ ಉನ್ನತ ಶಿಕ್ಷಣ ಅಧಿಕಾರಿಗಳು, ಕುಲಪತಿಗಳು ಮತ್ತು ಕಾಲೇಜು ಪ್ರಾಂಶುಪಾಲರೊಂದಿಗೆ 4 ಸರಣಿ ಸಭೆಗಳನ್ನು ಕರೆದಿದ್ದು, ಬುಧವಾರ ಮೊದಲ ಸಭೆ ನಿಗದಿಯಾಗಿದೆ. ಎನ್ಎಚ್‌ಕ್ಯೂಎಫ್‌ ಕರಡನ್ನು ಈ  ವರ್ಷ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಲಾಗಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು