ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಕ್ಕೆ ಆದ ನಷ್ಟವೆಷ್ಟು? ಇಲ್ಲಿದೆ ಮಾಹಿತಿ

Last Updated 17 ಡಿಸೆಂಬರ್ 2022, 12:43 IST
ಅಕ್ಷರ ಗಾತ್ರ

ಕೀವ್‌: ಯುದ್ಧದಲ್ಲಿ ರಷ್ಯಾಕ್ಕೆ ಉಂಟಾದ ಒಟ್ಟಾರೆ ನಷ್ಟವನ್ನು ಉಕ್ರೇನ್‌ ಸರ್ಕಾರ ಅಂದಾಜಿಸಿದೆ.

ಫೆಬ್ರುವರಿ 24ರಂದು ಉಕ್ರೇನ್‌ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ (ಡಿ.17) ರಷ್ಯಾದ 97,690 ಸೈನಿಕರು ಹತರಾಗಿರುವುದಾಗಿ ಉಕ್ರೇನ್‌ ಹೇಳಿದೆ.
‌‌
ನಷ್ಟದ ಅಂಕಿ ಅಂಶಗಳು

97,690: ಸೈನಿಕರ ಸಾವು
5,958: ಶಸ್ತ್ರಸಜ್ಜಿತ ವಾಹನಗಳು
2,985: ಟ್ಯಾಂಕ್‌ಗಳು
1,947: ಫಿರಂಗಿಗಳು
410: ರಾಕೆಟ್‌ ಉಡಾವಣಾ ವ್ಯವಸ್ಥೆ
211: ವಾಯು ರಕ್ಷಣಾ ವ್ಯವಸ್ಥೆ
281: ಸೇನಾ ಜೆಟ್‌ಗಳು
264: ಹೆಲಿಕಾಪ್ಟರ್‌ಗಳು
1,648: ಡ್ರೋನ್‌ಗಳು
653: ಕ್ಷಿಪಣಿಗಳು
16: ಯುದ್ಧ ನೌಕೆಗಳು, ಹಡಗುಗಳು
4,577: ವಾನಗಳು, ಇಂಧನ ಟ್ಯಾಂಕ್‌ಗಳು
174: ವಿಶೇಷ ಸಾಧನಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT