ಮುಂಬೈ: ಕೋವಿಡ್ ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವ ಜನಪ್ರಿಯ ‘ರ‍್ಯಾಂಬೊ ಸರ್ಕಸ್’ ಡಿಜಿಟಲ್ ವೇದಿಕೆಯ ಮೂಲಕ ಜನರಿಗೆ ಮನರಂಜನೆ ನೀಡಲು ನಿರ್ಧರಿಸಿದೆ.

‘ಲೈಫ್ ಇಸ್ ಎ ಸರ್ಕಸ್’ ಎಂಬ ಹೆಸರಿನಲ್ಲಿ ಪ್ರದರ್ಶನ ನಡೆಯಲಿದೆ. ಟಿಕೆಟ್ ಪಡೆಯದಿದ್ದರೂ, ಸರ್ಕಸ್ ಉತ್ತೇಜನಕ್ಕೆ ದೇಣಿಗೆಯನ್ನು ನೀಡಬಹುದು. ಈ ದೇಣಿಗೆ ಹಣವನ್ನು ಸರ್ಕಸ್ ಕಂಪನಿಯ ಸಿಬ್ಬಂದಿಗೆ ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.

‘ಈಗಿನ ಪರಿಸ್ಥಿತಿಯಿಂದಾಗಿ ಸರ್ಕಸ್ ಕಂಪನಿ ಸಂಕಷ್ಟದಲ್ಲಿದೆ. ಹಾಗಾಗಿ, ಹೊಸ ರೂಪದಲ್ಲಿ ನಿಮ್ಮ ಮುಂದೆ ಬರಲಿದ್ದೇವೆ. ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿ, ನಮ್ಮ ಪ್ರದರ್ಶನವನ್ನು ವೀಕ್ಷಿಸಿ. ಹೊಸ ಆರಂಭ ಈ ಕಲಾ ಪ್ರಕಾರಕ್ಕೆ ಗೌರವ ತಂದುಕೊಡುತ್ತಿದೆ ಎಂಬ ನಂಬಿಕೆ ಇದೆ’ ಎಂದು ರ‍್ಯಾಂಬೊ ಸರ್ಕಸ್ ಮಾಲೀಕ ಸುಜಿತ್ ದಿಲೀಪ್ ತಿಳಿಸಿದರು.

ಬುಕ್‌ಮೈಶೋ ಅಥವಾhttps://securepayments.payu.in/bmsdonate4 ಮೂಲಕ ಟಿಕೆಟ್ ಖರೀದಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.