ಬುಧವಾರ, ಡಿಸೆಂಬರ್ 2, 2020
22 °C

Pv Facebook Live: ಚುನಾವಣಾ ವಿಶೇಷ- ಆರ್‌.ಆರ್‌ ನಗರ– ಶಿರಾ ಉಪಚುನಾವಣೆ ಫಲಿತಾಂಶ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಬೆಂಗಳೂರು: 10 ರಾಜ್ಯಗಳಲ್ಲಿ 54 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಮುಂಜಾನೆಯಿಂದ ನಡೆಯುತ್ತಿದ್ದು, ಪ್ರಜಾವಾಣಿ ಚುನಾವಣಾ ವಿಶೇಷ ಕಾರ್ಯಕ್ರಮದ ಅಂಗವಾಗಿ ‘ಫೇಸ್‌ಬುಕ್‌’ನಲ್ಲಿ ನೇರ ಪ್ರಸಾರ ನಡೆಯುತ್ತಿದೆ.

'ಆರ್‌.ಆರ್‌.ನಗರ– ಶಿರಾ ಉಪಚುನಾವಣೆ ಫಲಿತಾಂಶ' ಕಾರ್ಯಕ್ರಮ ಮಧ್ಯಾಹ್ನ ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ನಡೆಯುತ್ತಿದೆ. 

ಎನ್‌. ಉದಯಕುಮಾರ್‌ ಹಾಗೂ ವೈ.ಗ. ಜಗದೀಶ್‌ ಅವರು ಪಾಲ್ಗೊಂಡಿದ್ದಾರೆ. 

ಲೈವ್ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಬಹುದು Fb.com/Prajavani.net

ಇಲ್ಲಿಯೂ ವೀಕ್ಷಿಸಬಹುದು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು