ವಿಡಿಯೋ: ODI ನಾಯಕನಾದ ಬಳಿಕ ವಿರಾಟ್, ರೋಹಿತ್‌ರನ್ನು ಭೇಟಿಯಾದ ಗಿಲ್
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಗೆ ಭಾರತ ತಂಡ ತೆರಳಿದ್ದು, ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ODI ನಾಯಕನಾದ ಶುಭ್‌ಮನ್ ಗಿಲ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗಿದ್ದಾರೆ.Last Updated 16 ಅಕ್ಟೋಬರ್ 2025, 7:54 IST