ಗಂಗಾವತಿ | ಗ್ಯಾಸ್ ಸಿಲಿಂಡರ್ ಸ್ಫೋಟ: ಛಿದ್ರಗೊಂಡ ಮನೆ, ಏಳು ಜನರಿಗೆ ಗಾಯ
Gas Cylinder Blast: ಗಂಗಾವತಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಹರಿಜನ ಕೇರಿ ಓಣಿಯ ರಾಜೇಶ ಎಂಬುವವರ ಮನೆಯಲ್ಲಿ ಶುಕ್ರವಾರ ಬೆಳಗಿನ ಜಾವ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯೊಂದು ಛಿದ್ರವಾಗಿದ್ದು, ಏಳು ಜನ ಗಾಯಗೊಂಡಿದ್ದಾರೆ.Last Updated 12 ಡಿಸೆಂಬರ್ 2025, 6:07 IST