ನಾನು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರನ್ನು ಮಾದರಿಯಾಗಿ ಇಟ್ಟುಕೊಂಡು ರಾಜಕೀಯ ಪ್ರವೇಶಿಸಿದ್ದೆ. ಅವರದ್ದೇ ಸಮುದಾಯದವರಾದ ಜಾಟರು ಬಿಜೆಪಿಯ ಮೇಲೆ ಸಿಟ್ಟಾಗಬಾರದು

- ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ

ಇದೇ ಬಿಜೆಪಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದೆ ರೈತರನ್ನು ಒಂದು ವರ್ಷ ಬೀದಿಯಲ್ಲಿ ಕೂರಿಸಿತ್ತು. ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. 700 ರೈತರು ಸತ್ತರು. ಆದರೆ ಈಗ ರೈತರ ಓಲೈಕೆಯ ಮಾತುಗಳನ್ನಾಡುತ್ತಿದೆ

- ಸಚಿನ್ ಪೈಲಟ್, ಕಾಂಗ್ರೆಸ್ ನಾಯಕ

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಎಸ್‌ಪಿ ಮತ್ತು ಬಿಎಸ್‌ಪಿಗಳು ಕೆಲವು ಜಾತಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದವು. ಬಿಜೆಪಿಯು ಸಮಾಜದ ಎಲ್ಲರಿಗಾಗಿ ಕೆಲಸ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಎಲ್ಲರ ಶ್ರೇಯೋಭಿವೃದ್ಧಿಗಾಗಿ ದುಡಿದಿದ್ದಾರೆ

- ಅಮಿತ್ ಶಾ, ಕೇಂದ್ರ ಗೃಹ ಸಚಿವ

ಬಿಜೆಪಿಯದ್ದು ಅತ್ಯಂತ ಸಂಕುಚಿತ ಮನೋಭಾವ. ಪದವೀಧರರು, ಉನ್ನತ ಶಿಕ್ಷಣ ಪಡೆದವರು ಪಕೋಡ ಮಾರಾಟ ಮಾಡಲಿ ಎಂದು ಬಿಜೆಪಿ ಬಯಸುತ್ತದೆ

- ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ಎಲ್ಲರನ್ನೂ ಒಳಗೊಳ್ಳುವ, ಸಹಿಷ್ಣುವಾದ, ಬಹುತ್ವನ್ನು ಒಪ್ಪಿಕೊಳ್ಳುವ ನಿಜವಾದ ಹಿಂದುತ್ವವನ್ನು ಟಿಎಂಸಿ ಪ್ರತಿಪಾದಿಸುತ್ತದೆ. ಹಿಂದುತ್ವದ ತಿರುಚಿದ ಸ್ವರೂಪವನ್ನು ಬಿಜೆಪಿ ಪ್ರತಿಪಾದಿಸುತ್ತಿದೆ. ದ್ವೇಷ, ಧರ್ಮಾಂಧತೆ, ವಿಭಜನೆ, ಹಿಂಸೆಗಾಗಿ ಧರ್ಮವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ

- ಪವನ್ ವರ್ಮಾ, ಟಿಎಂಸಿ ಉಪಾಧ್ಯಕ್ಷ

ಆಧಾರ: ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.