ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉಕ್ಕಿದ ಕಡಲು; ದಡವೇರಿದ ದೋಣಿ

Published : 26 ನವೆಂಬರ್ 2024, 11:21 IST
Last Updated : 26 ನವೆಂಬರ್ 2024, 11:21 IST
ಫಾಲೋ ಮಾಡಿ
Comments
ಬಂಗಾಳ ಕೊಲ್ಲಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಚೆನ್ನೈನ ಮರೀನಾ ಸಮುದ್ರ ತಟದಲ್ಲಿ ಮೀನುಗಾರಿಕಾ ದೋಣಿಯನ್ನು ತಂದು ನಿಲ್ಲಿಸಿರುವುದು

ಬಂಗಾಳ ಕೊಲ್ಲಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಚೆನ್ನೈನ ಮರೀನಾ ಸಮುದ್ರ ತಟದಲ್ಲಿ ಮೀನುಗಾರಿಕಾ ದೋಣಿಯನ್ನು ತಂದು ನಿಲ್ಲಿಸಿರುವುದು

ಪಿಟಿಐ ಚಿತ್ರ

ADVERTISEMENT
ತಮಿಳುನಾಡಿನಾದ್ಯಂತ ಮುಂದಿನ ಎರಡು ದಿನ ಬಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ

ತಮಿಳುನಾಡಿನಾದ್ಯಂತ ಮುಂದಿನ ಎರಡು ದಿನ ಬಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ

ಪಿಟಿಐ ಚಿತ್ರ

ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ

ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ

ಪಿಟಿಐ ಚಿತ್ರ

ತಮಿಳುನಾಡಿನಲ್ಲಿ ಸುರಿದ ಮಳೆಗೆ ಜಲಾವೃತವಾದ ರಸ್ತೆಯಲ್ಲೇ ವಾಹನ ಸವಾರರು ಸಾಗಿದರು

ತಮಿಳುನಾಡಿನಲ್ಲಿ ಸುರಿದ ಮಳೆಗೆ ಜಲಾವೃತವಾದ ರಸ್ತೆಯಲ್ಲೇ ವಾಹನ ಸವಾರರು ಸಾಗಿದರು

ಪಿಟಿಐ ಚಿತ್ರ

ತಮಿಳುನಾಡಿನಲ್ಲಿ ಮಂಜು ವಾತಾವರಣ ಆವರಿಸಿದೆ

ತಮಿಳುನಾಡಿನಲ್ಲಿ ಮಂಜು ವಾತಾವರಣ ಆವರಿಸಿದೆ

ಪಿಟಿಐ ಚಿತ್ರ

ಸುರಿಯುತ್ತಿರುವ ಭಾರಿ ಮಳೆಯಲ್ಲೇ ವ್ಯಕ್ತಿಯೊಬ್ಬರು ಛತ್ರ ಹಿಡಿದು ನಡೆದರು

ಸುರಿಯುತ್ತಿರುವ ಭಾರಿ ಮಳೆಯಲ್ಲೇ ವ್ಯಕ್ತಿಯೊಬ್ಬರು ಛತ್ರ ಹಿಡಿದು ನಡೆದರು

ಪಿಟಿಐ ಚಿತ್ರ

ಮರೀನಾ ಸಮುದ್ರ ತಡದಲ್ಲಿ ಮೀನುಗಾರಿಕಾ ದೋಣಿಗಳು ಲಂಗರು ಹಾಕಿರುವುದು

ಮರೀನಾ ಸಮುದ್ರ ತಡದಲ್ಲಿ ಮೀನುಗಾರಿಕಾ ದೋಣಿಗಳು ಲಂಗರು ಹಾಕಿರುವುದು

ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT