ಮಹಾಕುಂಭ ನಗರ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇಂದು (ಸೋಮವಾರ) ಮತ್ತೆ ಬೆಂಕಿ ಅವಘಡ ಸಂಭವಿಸಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.

ಸೆಕ್ಟರ್ 8ರ 'ಕಪಿ ಮಾನಸ ಮಂಡಲ'ದ ಡೇರೆಗಳಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ಬಿಹಾರದಲ್ಲಿ BJP ಬಹುಮತ ಸಾಧಿಸಿದರೂ ಸಿಎಂ ಆಗಿ ಮುಂದುವರಿಯಲಿದ್ದಾರೆ ನಿತೀಶ್!.Mahakumbh Mela | ಗಂಗಾ ಸ್ವಚ್ಛತೆಯ ಸವಾಲುಗಳೇನು?.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಆಗಬಹುದಾದ ಅನಾಹುತ ತಪ್ಪಿದೆ. 'ಕಪಿ ಮಾನಸ ಮಂಡಲ'ದ ಎರಡು ಡೇರೆಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿಯ ಕುಂಭಮೇಳದಲ್ಲಿ ಜನವರಿ 19, 25 ಮತ್ತು ಫೆಬ್ರುವರಿ 7 ಸೇರಿದಂತೆ ಇತ್ತೀಚೆಗೆ ಬೆಂಕಿ ಅವಘಡಗಳು ವರದಿಯಾಗಿದ್ದವು.
.Mahakumbh 2025 | ಕಾಲ್ತುಳಿತ: ಹೋಟೆಲ್ ಉದ್ಯಮಕ್ಕೆ ನಷ್ಟ.Video | Mahakumbh 2025: ಕುಂಭಮೇಳದ ಸೌಂದರ್ಯ, ಆತಿಥ್ಯಕ್ಕೆ ವಿದೇಶಿಗರ ಮೆಚ್ಚುಗೆ.BJP ಅಧಿಕಾರಾವಧಿಯಲ್ಲಿ ದೆಹಲಿ ಮತ್ತೆ ಮೂವರು ಸಿಎಂಗಳನ್ನು ಕಾಣಲಿದೆ; ಗೋಪಾಲ್ ರಾಯ್.ಮಹಾಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಪ್ರಧಾನಿ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.