ನವದೆಹಲಿ: ಆಫ್ಗಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಅವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತೆಯರ ಅನುಪಸ್ಥಿತಿಯನ್ನು ಪ್ರಶ್ನಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತಕ್ಕೆ ಭೇಟಿ ನೀಡಿರುವ ಆಫ್ಗಾನ್ ಸಚಿವ ಮುತ್ತಾಖಿ ಅವರ ಪ್ರತಿಕಾಗೋಷ್ಠಿ ವೇಳೆ ಪತ್ರಕರ್ತೆಯರನ್ನು ವೇದಿಕೆಯಿಂದ ಹೊರಗಿಡಲು ಅವಕಾಶ ನೀಡುವ ಮೂಲಕ ಪ್ರಧಾನಿ ಮೋದಿ ದೇಶದ ಪ್ರತಿಯೊಬ್ಬ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಮಹಿಳೆಯ ಪರವಾಗಿ ಧ್ವನಿಗೂಡಿಸಲು ಮೋದಿ ದುರ್ಬಲರಾಗಿದ್ದಾರೆ ಎಂಬುವುದು ಸ್ಪಷ್ಟವಾಗಿದೆ ಎಂದು ರಾಹುಲ್ 'ಎಕ್ಸ್'ನಲ್ಲಿ ಕಿಡಿಕಾರಿದ್ದಾರೆ.
.ಅಸಭ್ಯ ಚಿತ್ರಗಳಿಗೆ ಸರಳ ಸೆನ್ಸಾರ್; ವಾಸ್ತವ ಕಥೆಯ ಸಿನಿಮಾಗೆ ತಡೆ: ಜಾವೇದ್ ಅಖ್ತರ್.BBK12: ಕಾಕ್ರೋಚ್ ಬಳಿಕ ಬಿಗ್ಬಾಸ್ ಫಿನಾಲೆಗೆ ಆಯ್ಕೆಯಾದ 2ನೇ ಕಂಟೆಂಡರ್ ಇವರೇ.
ಮಹಿಳಾ ಪತ್ರಕರ್ತೆಯರನ್ನು ಪ್ರತಿಕಾಗೋಷ್ಠಿಯಿಂದ ಹೊರಗಿಡಲು ಅನುಮತಿಸಿದೇಕೆ, ಈ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳಲಿಲ್ಲ ಏಕೆ?, ಮೌನವಹಿಸಿದ್ದು ಏಕೆ? ಎಂದು ಮೋದಿ ವಿರುದ್ಧ ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದಲ್ಲಿ ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಮಾನವಾಗಿ ಭಾಗವಹಿಸುವಿಕೆಯ ಹಕ್ಕಿದೆ. ಇಂತಹ ತಾರತಮ್ಯದ ನಡುವೆಯೂ ನಿಮ್ಮ ಮೌನವು, ನಾರಿ ಶಕ್ತಿಯ ಕುರಿತಾದ ಘೋಷಣೆಗಳ ಶೂನ್ಯತೆಗೆ ಸಾಕ್ಷಿಯಾಗಿದೆ ಎಂದು ರಾಹುಲ್ ಹೇಳಿದ್ದಾರೆ.
.ನಟಿ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.ಮುಖ್ಯಮಂತ್ರಿ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಡಿ.ಕೆ. ಶಿವಕುಮಾರ್.ಪೂರ್ವಿಕರ ಫೋಟೊಗಳನ್ನು ಮನೆಯಲ್ಲಿ ಇಡಬೇಕಾ, ಬೇಡ್ವಾ: ಇದರ ಹಿಂದಿನ ಉದ್ದೇಶವೇನು?.ಬ್ಯಾಂಕ್ಗೆ ನಕಲಿ ಗ್ಯಾರಂಟಿ: ರಿಲಯನ್ಸ್ ಪವರ್ನ ಮುಖ್ಯ ಹಣಕಾಸು ಅಧಿಕಾರಿಯ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.