ಮಹಿಳಾ ಕಾನ್‌ಸ್ಟೆಬಲ್ ಪೀಕ್ ಕ್ಯಾಪ್ ಧರಿಸಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೀಕ್ಷಿಸಿದರು.
ಪ್ರಜಾವಾಣಿ ಚಿತ್ರ ಪುಷ್ಕರ್ ವಿ.
ಕೆಎಸ್ಆರ್ಪಿ ಸೇರಿ ರಾಜ್ಯದಲ್ಲಿ ಖಾಲಿಯಿರುವ 14 ಸಾವಿರ ಕಾನ್ಸ್ಟೆಬಲ್ಗಳ ಪೈಕಿ 8500 ಪೊಲೀಸ್ ಕಾನ್ಸ್ಟೆಬಲ್ಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಇನ್ನೊಂದು ವಾರದಲ್ಲಿ ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದು.