"ಹಿಂದುಳಿದ ವರ್ಗಗಳ ಆಶಾಕಿರಣ, ತಮ್ಮ ಆಡಳಿತದಲ್ಲಿ ಅನೇಕ ಆಮೂಲಾಗ್ರ ಬದಲಾವಣೆ ತಂದು, ಆಡಳಿತಕ್ಕೆ ಹೊಸ ಭಾಷ್ಯ ನೀಡಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ದೇವರಾಜ ಅರಸ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು": ಮುಖ್ಯಮಂತ್ರಿ @BSBommaipic.twitter.com/BXLKHiKKBG
ಭೂ ಸುಧಾರಣೆಯು ಸೇರಿದಂತೆ ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತಂದು ಕರ್ನಾಟಕವನ್ನು ಅಭಿವೃದ್ಧಿಪರ ರಾಜ್ಯವನ್ನಾಗಿ ರೂಪಿಸಿದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ದೇವರಾಜ ಅರಸು ಅವರ ಜಯಂತಿ ದಿನದಂದು ಆ ಮಹಾನ್ ಚೇತನಕ್ಕೆ ನನ್ನ ನಮನಗಳು.#ದೇವರಾಜ_ಅರಸುpic.twitter.com/rQh8tNybkg
ಸಮಸಮಾಜ ನಿರ್ಮಾಣದ ರೂವಾರಿ, ಜನಪರ ನಾಯಕ, ಹಿಂದುಳಿದ ವರ್ಗಗಳ ಹರಿಕಾರ, ರಾಜ್ಯ ಕಂಡ ಶ್ರೇಷ್ಟ ಸಮಾಜ ಸುಧಾರಕ ಶ್ರೀ ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರ. ಉಳುವವನಿಗೆ ಭೂಮಿ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಇವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಶ್ರೀಯುತರ ಜನ್ಮದಿನದಂದು ಗೌರವ ನಮನಗಳು. pic.twitter.com/pOnFaewZwn