ಅದಿರಲಿ, ನವೀನ್ ಸುಖಾಸುಮ್ಮನೆ ಪೋಸ್ಟ್ ಹಾಕಿದ್ದಾನಾ ಸಿದ್ದರಾಮಯ್ಯನವರೇ? ಜನ್ಮಾಷ್ಟಮಿಯ ದಿನ ನಿಮ್ಮ ಸಾಬಣ್ಣ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿ ಪ್ರಚೋದನೆ ನೀಡಿದಾಗ ಹಿಂದೂಗಳು ಯಾಕೆ ಬೀದಿರಂಪ ಮಾಡಲಿಲ್ಲ? https://t.co/wPTCWIiydI
ಹೌದು ಸಾರ್! 2015ರಲ್ಲಿ ಮೈಸೂರಿನ ರಾಜು ಹತ್ಯೆಯಾದಾಗಲೇ ನೀವು ಕಠಿಣ ಕ್ರಮ ಕೈಗೊಂಡಿದ್ದರೆ ಡಝನ್ಗೂ ಹೆಚ್ಚು ನಮ್ಮ ಕಾರ್ಯಕರ್ತರ ಜೀವ ಉಳಿಯುತಿತ್ತು. ಅಂದಹಾಗೆ ನವೀನ ವಿರುದ್ಧ ಕೇಸು ಕೊಟ್ಟಿದ್ದು ಸಂಜೆ 6 ಗಂಟೆ ಬಳಿಕ, 7.30ರೊಳಗೆ ಪೊಲೀಸರ ಸುಪರ್ದಿನಲ್ಲಿದ್ದ. ಇದು ಶೀಘ್ರವಲ್ಲವೇ? ಅಥವಾ ಮುಸಲ್ಮಾನರ ಬೇಡಿಕೆಯಂತೆ ಬಂಧಿಸಿ ಕೈಗೆ ಕೊಡಬೇಕಿತ್ತೇ?! https://t.co/wPTCWIiydI