ಬಾಳೆ ಹಣ್ಣನ್ನು ಈ ರೀತಿ ಸೇವಿಸಿದರೆ ತೂಕ ಹೆಚ್ಚಳ, ಕಡಿಮೆ ಎರಡನ್ನೂ ಮಾಡಬಹುದು
Banana Nutrition: ಬಾಳೆಹಣ್ಣು ಅತ್ಯಂತ ಸುಲಭವಾಗಿ ಮಾರುಕಟ್ಟೆಯಲ್ಲಿ ದೊರೆಯುವ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು ಸೇವಿಸುವುದರಿಂದ ತೂಕ ಹೆಚ್ಚಳ ಅಥವಾ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ನಿಜಕ್ಕೂ ಈ ಹಣ್ಣಿನಲ್ಲಿ ತೂಕ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಗುಣವಿದೆಯಾ ಎಂಬುದನ್ನು ನೋಡೋಣ. Last Updated 1 ಜನವರಿ 2026, 12:46 IST