ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

Photos| ಮಿಲಿಟರಿ ಪರೇಡ್‌ಗೆ ರಷ್ಯಾ ಸಿದ್ಧತೆ

ಎರಡನೇ ವಿಶ್ವಯುದ್ಧದಲ್ಲಿ ರಷ್ಯಾ ಸಾಧಿಸಿದ ವಿಜಯದ ಸಂಕೇತವಾಗಿ ಇದೇ 24ರಂದು ಮಾಸ್ಕೋದ ಡೌನ್‌ಟೌನ್‌ನಲ್ಲಿ ದೇಶದ ಅತಿದೊಡ್ಡ ಮಿಲಿಟರಿ ಪರೇಡ್‌ ನಡೆಯಲಿದೆ. ಈ ಪರೇಡ್‌ನ ಅಧ್ಯಕ್ಷತೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮೀರ್‌ ಪುಟಿನ್‌ ವಹಿಸಿಕೊಳ್ಳಲಿದ್ದಾರೆ. ಪರೇಡ್‌ಗೆ ಪೂರ್ವಭಾವಿಯಾಗಿ ಟ್ವೆರ್ಸಯಾ ನಗರದ ಬೀದಿಯೊಂದರಲ್ಲಿ ತಾಲೀಮು ನಡೆಯಿತು. ಈ ವೇಳೆ ಕಂಡು ಬಂದ ಯುದ್ಧ ಆಯುಧಗಳಿವು.
Published : 20 ಜೂನ್ 2020, 8:06 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT