ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

ಅರ್ಥ ವಿಚಾರ / ಕ್ಯಾಪ್ಟನ್‌ ಜಿ.ಆರ್. ಗೋಪಿನಾಥ್

ADVERTISEMENT

ಸ್ವಚ್ಛ ಭಾರತ: ಘೋಷಣೆಗೆ ಸೀಮಿತ?

ಮಹಾತ್ಮಾ ಗಾಂಧಿ ಅವರು ‘ಸ್ವಚ್ಛ ಭಾರತ್‌’ ಬಗ್ಗೆ ಮೊದಲ ಬಾರಿಗೆ ದೇಶಬಾಂಧವರಲ್ಲಿ ಅರಿವು ಮೂಡಿಸಲು ಯತ್ನಿಸಿದ್ದರು. ಸ್ವಾತಂತ್ರ್ಯಾನಂತರ ದೇಶದ ಯಾವುದೇ ಪ್ರಧಾನಿ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಸ್ವಚ್ಛತೆಯನ್ನು ರಾಷ್ಟ್ರೀಯ ಕಾರ್ಯ ಸೂಚಿಯನ್ನಾಗಿ ಪರಿಗಣಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾದ ಪ್ರಧಾನಿಗಳಲ್ಲಿ ನರೇಂದ್ರ ಮೋದಿ ಮೊದಲಿಗರಾಗಿದ್ದಾರೆ.
Last Updated 1 ಆಗಸ್ಟ್ 2018, 9:38 IST
fallback

ವಂಚನೆಯ ದಾಳವಾಗಿರುವ ರೈತರು

ಕೇಂದ್ರ ಸರ್ಕಾರದ ಹೊಸ ಭೂ ಸ್ವಾಧೀನ ಮಸೂದೆಯು ರಾಜಕಾರಣಿಗಳ ಪಾಲಿಗೆ ರಾಜಕೀಯ ಕಾಲ್ಚೆಂಡಿನ ಆಟವಾಗಿ ಪರಿಣಮಿಸಿದೆ. ವರ್ಷಗಳ ಉದ್ದಕ್ಕೂ ಪ್ರತಿಯೊಂದು ಸರ್ಕಾರವೂ ರೈತರನ್ನು ವಂಚಿಸುತ್ತಲೇ ಬಂದಿದೆ.
Last Updated 1 ಆಗಸ್ಟ್ 2018, 9:34 IST
fallback

ಎನ್‌ಡಿಎ ಸರ್ಕಾರಕ್ಕೆ ವರ್ಷ: ತಂದಿದೆಯೇ ಹರ್ಷ?

ಅರ್ಥ ವ್ಯವಸ್ಥೆಯಲ್ಲಿ ಉತ್ಸಾಹ, ರಾಜತಾಂತ್ರಿಕ ಬಾಂಧವ್ಯ ವೃದ್ಧಿ, ಭ್ರಷ್ಟಾಚಾರಕ್ಕೆ ತಡೆ...
Last Updated 1 ಆಗಸ್ಟ್ 2018, 9:32 IST
fallback

ಭರವಸೆ ಜಾರಿಗೆ ಮೋದಿ ಆದ್ಯತೆ ನೀಡಲಿ

ಮೇ ತಿಂಗಳು ಪೂರ್ತಿ, ನರೇಂದ್ರ ಮೋದಿ ಸರ್ಕಾರದ ಒಂದು ವರ್ಷದ ಮೌಲ್ಯಮಾಪನಕ್ಕೆ ಮೀಸಲು ಇಡಲಾಗಿತ್ತು. ಪ್ರತಿಯೊಬ್ಬರೂ ಮೋದಿ ಅವರನ್ನು ವಿಭಿನ್ನ ನೆಲೆಗಳಲ್ಲಿ ನಿಕಷಕ್ಕೆ ಒಳಪಡಿಸಿರುವುದು ಅತಿಯಾಯಿತು ಎನ್ನುವ ಭಾವನೆಯನ್ನೂ ಮೂಡಿಸಿತು. ಈ ಹಿಂದಿನ ಯಾವೊಬ್ಬ ಮುಖಂಡ ಅಥವಾ ಸರ್ಕಾರವನ್ನು ಈ ಪರಿಯ ನಿಷ್ಠುರತೆ, ವ್ಯಾಪಕತೆ ಮತ್ತು ಉತ್ಸಾಹದಿಂದ ಮೌಲ್ಯಮಾಪನ ಮಾಡಿದ ನಿದರ್ಶನಗಳೇ ಇಲ್ಲ. ಇದಕ್ಕೆ ಈ ಮೊದಲಿನ ಯಾವೊಬ್ಬ ಪ್ರಧಾನಿಯೂ ಈ ಪ್ರಮಾಣದ ಗರಿಷ್ಠ ಮಟ್ಟದ ನಿರೀಕ್ಷೆಗಳನ್ನು ಮೂಡಿಸಿರಲಿಲ್ಲ ಎನ್ನುವುದೂ ಮುಖ್ಯ.
Last Updated 1 ಆಗಸ್ಟ್ 2018, 9:31 IST
fallback

ಪ್ರವರ್ತಕರ ತಪ್ಪಿಗೆ ಸಿಬ್ಬಂದಿಗೆ ಬರೆ ಬೇಡ

‘ಸನ್ ಟಿ.ವಿ’ ವಾಹಿನಿಗಳಿಗೆ ಭದ್ರತಾ ಅನುಮತಿ ನಿರಾಕರಣೆ: ಸಂಕಷ್ಟದಲ್ಲಿ ಉದ್ಯೋಗಿಗಳು
Last Updated 1 ಆಗಸ್ಟ್ 2018, 9:28 IST
fallback

ನೂಡಲ್ಸ್‌ ನಿಷೇಧ: ವಾಸ್ತವ ನಿರ್ಲಕ್ಷಿಸುವಂತಿಲ್ಲ

‘ಏನಾದರೂ ಹೊಸತಾಗಿ ಪಡೆದುಕೊಂಡರೆ ಅದಕ್ಕೆ ಪ್ರತಿಯಾಗಿ ಏನನ್ನಾದರೂ ಮರಳಿಸಬೇಕಾಗುತ್ತದೆ. ಮಾನವ ತಿರುಗುವ ಚಕ್ರ ಕಂಡು ಹಿಡಿದ. ಆದರೆ, ನಡೆಯುವುದನ್ನು ಮರೆತ. ಅತ್ಯುತ್ತಮವಾದ ಕೈಗಡಿಯಾರ ಕಟ್ಟಿಕೊಂಡ. ನೌಕಾಯಾನಕ್ಕೆ ನೆರವಾಗುವ ಮಾರ್ಗದರ್ಶಿ ಕ್ಯಾಲೆಂಡರ್ ನಿರ್ಮಿಸಿದ.
Last Updated 1 ಆಗಸ್ಟ್ 2018, 9:26 IST
fallback

ರೈತರ ಆತ್ಮಹತ್ಯೆ ತಡೆಗೆ ಇದೆ ಪರಿಹಾರ

ಕೆಲ ದಿನಗಳ ಹಿಂದೆ `‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ಜೋಗ ಜಲಪಾತದ ಚಿತ್ರದಲ್ಲಿ ಜಲಪಾತವು ತನ್ನೆಲ್ಲ ರುದ್ರ ರಮಣೀಯತೆ, ಭವ್ಯತೆ, ಲಾವಣ್ಯ ಮತ್ತು ಭೋರ್ಗರೆತ ದಿಂದ ನೋಡುಗರನ್ನು ಚುಂಬಕದಂತೆ ಮನ ಸೆಳೆಯುತ್ತಿರು ವಂತೆ ಕಾಣುತ್ತಿತ್ತು. ಮಂಜಿನಿಂದ ಆವೃತ್ತವಾಗಿದ್ದ ಸುತ್ತಲಿನ ಹಸಿರು ಪರಿಸರವು ಜಲಪಾತಕ್ಕೆ ವಿಶೇಷ ಮೆರುಗು ನೀಡಿತ್ತು.
Last Updated 1 ಆಗಸ್ಟ್ 2018, 9:23 IST
fallback
ADVERTISEMENT
ADVERTISEMENT