ಭಾನುವಾರ, ಸೆಪ್ಟೆಂಬರ್ 19, 2021
24 °C

50 ವರ್ಷಗಳ ಹಿಂದೆ: ಮಂಗಳವಾರ 27.7.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂದ್ರಗ್ರಹದತ್ತ ಐದನೇ ಬಾರಿಗೆ ಮಾನವಯಾತ್ರೆ: ಅಪೋಲೊ– 15 ಕಕ್ಷೆಗೆ

ಹ್ಯೂಸ್ಟನ್, ಜುಲೈ 26– ಚಂದ್ರಗ್ರಹಕ್ಕೆ ತನ್ನ ನಾಲ್ಕು ದಿನಗಳ ಯಾನ ಮಾಡುವುದರ ಸಿದ್ಧತೆಯಾಗಿ ಅಮೆರಿಕದ ಅಂತರಿಕ್ಷ ನೌಕೆ ‘ಅಪೋಲೊ–15’ ಇಂದು ಭೂಕಕ್ಷೆಯನ್ನು ಸೇರಿತು.

10 ಲಕ್ಷ ಮಂದಿ ವೀಕ್ಷಣೆ: ಅಂತರಿಕ್ಷ ನೌಕೆ ಅಪೋಲೊ–15 ಅನ್ನು ಹೊತ್ತಿರುವ ಮೂರು ಹಂತದ ರಾಕೆಟ್ ಅನ್ನು ಪ್ರಯೋಗ
ಪೀಠದಿಂದ ಹಾರಿಸಿದ್ದನ್ನು ನೋಡಲು ರಸ್ತೆಗಳಲ್ಲಿ ಹಾಗೂ ಸಮುದ್ರ ತೀರಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಕಿಕ್ಕಿರಿದು ನಿಂತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು