ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ | ಅಣುಸ್ಫೋಟ ನಿಷೇಧಕ್ಕೆ ಭಾರತವೂ ಸಿದ್ಧ: ಇಂದಿರಾ ಸ್ಪಷ್ಟನೆ

Published 15 ಜೂನ್ 2024, 23:36 IST
Last Updated 15 ಜೂನ್ 2024, 23:36 IST
ಅಕ್ಷರ ಗಾತ್ರ

ಅಣುಸ್ಫೋಟ ನಿಷೇಧಕ್ಕೆ ಭಾರತವೂ ಸಿದ್ಧ: ಇಂದಿರಾ ಸ್ಪಷ್ಟನೆ

ನವದೆಹಲಿ, ಜೂ.15 – ಎಲ್ಲ ರಾಷ್ಟ್ರಗಲೂ ಒಪ್ಪಿದ್ದಲ್ಲಿ ಎಲ್ಲ ಅಣ್ವಸ್ತ್ರ ಪರೀಕ್ಷಾ ಪ್ರಯೋಗಗಳನ್ನು ನಿಷೇಧಿಸುವುದಕ್ಕೆ ಭಾರತವೂ ಇಚ್ಛಿಸುತ್ತದೆ ಎಮದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಹೇಳಿದರು.

ಈ ಬಗ್ಗೆ ಎಲ್ಲ ರಾಷ್ಟ್ರಗಳಿಗೂ ಸರಿಸಮಾನಾಗಿ ಅನ್ವಯವಾಗುವಂಥ ಒಪ್ಪಂದವೊಂದನ್ನು ತಾವು ಸ್ವಾಗತಿಸುವುದಾಗಿ ಅವರು ನುಡಿದರು.

ದಕ್ಷಿಣ ಏಷ್ಯಾದ ವಿದೇಶಿ ಬಾತ್ಮಿದಾರರ ಸಂಘ ಏರ್ಪಡಿಸಿದ್ದ ಭೋಜನಕೂಟದಲ್ಲಿ ಪ್ರಶ್ನೆಗಳಿಗೆ ಉತ್ತರ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT