ಗುರುವಾರ, 16 ಅಕ್ಟೋಬರ್ 2025
×
ADVERTISEMENT

ವಿದೇಶ

ADVERTISEMENT

8 ಯುದ್ಧ ನಿಲ್ಲಿಸಿದ್ದೇನೆ, ಮುಂದಿನ ವರ್ಷ ನೊಬೆಲ್ ಸಿಗಬಹುದು: ಟ್ರಂಪ್ ವಿಶ್ವಾಸ

US President Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ನಾನು ಎಂಟು ಯುದ್ಧ ನಿಲ್ಲಿಸಿದ್ದೇನೆ, ಲಕ್ಷಾಂತರ ಜೀವ ಉಳಿಸಿದ್ದೇನೆ. ಈ ಕಾರಣದಿಂದ ಮುಂದಿನ ವರ್ಷ ನೊಬೆಲ್ ಪ್ರಶಸ್ತಿ ಸಿಗಬಹುದು ಎಂಬ ವಿಶ್ವಾಸವಿದೆ ಎಂದು ಶ್ವೇತಭವನದಲ್ಲಿ ಹೇಳಿದ್ದಾರೆ.
Last Updated 16 ಅಕ್ಟೋಬರ್ 2025, 7:10 IST
8 ಯುದ್ಧ ನಿಲ್ಲಿಸಿದ್ದೇನೆ, ಮುಂದಿನ ವರ್ಷ ನೊಬೆಲ್ ಸಿಗಬಹುದು: ಟ್ರಂಪ್ ವಿಶ್ವಾಸ

ಪಾಕ್–ಅಫ್ಗನ್ ಸಂಘರ್ಷ: ತಾತ್ಕಾಲಿಕ ಕದನ ವಿರಾಮದ ಬಳಿಕವೂ 12 ಜನರ ಹತ್ಯೆ

ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ನಡುವೆ 48 ಗಂಟೆಗಳ ಕದನ ವಿರಾಮ ಏರ್ಪಟ್ಟರೂ ಗಡಿಯಲ್ಲಿ ಗುಂಡಿನ ಕಾಳಗ ಮುಂದುವರೆದಿದ್ದು ಸೈನಿಕರು ಮತ್ತು ನಾಗರಿಕರು ಸೇರಿ 12 ಜನರು ಮೃತಪಟ್ಟಿದ್ದಾರೆ.
Last Updated 16 ಅಕ್ಟೋಬರ್ 2025, 5:11 IST
ಪಾಕ್–ಅಫ್ಗನ್ ಸಂಘರ್ಷ: ತಾತ್ಕಾಲಿಕ ಕದನ ವಿರಾಮದ ಬಳಿಕವೂ 12 ಜನರ ಹತ್ಯೆ

ಶೇ 200 ಸುಂಕದ ಎಚ್ಚರಿಕೆ ನೀಡಿದ ಬಳಿಕ ಭಾರತ–ಪಾಕ್ ಯುದ್ಧ ನಿಲ್ಲಿಸಿದವು: ಟ್ರಂ‍ಪ್

US Trade Policy: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಲು ಶೇ 200ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ಪರಿಸ್ಥಿತಿ ಶಮನಗೊಂಡಿತು ಎಂದು ಶ್ವೇತಭವನದಲ್ಲಿ ಹೇಳಿದ್ದಾರೆ.
Last Updated 16 ಅಕ್ಟೋಬರ್ 2025, 2:54 IST
ಶೇ 200 ಸುಂಕದ ಎಚ್ಚರಿಕೆ ನೀಡಿದ ಬಳಿಕ ಭಾರತ–ಪಾಕ್ ಯುದ್ಧ ನಿಲ್ಲಿಸಿದವು: ಟ್ರಂ‍ಪ್

ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಮೋದಿ ಹೇಳಿದ್ದಾರೆ: ಡೊನಾಲ್ಡ್ ಟ್ರಂಪ್

US India Relations: ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ನಿರ್ಧಾರ ಜಾಗತಿಕ ಇಂಧನ ರಾಜತಾಂತ್ರಿಕತೆಯಲ್ಲಿ ಮಹತ್ವದ ತಿರುವು ಪಡೆಯಲಿದೆ.
Last Updated 16 ಅಕ್ಟೋಬರ್ 2025, 2:15 IST
ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಮೋದಿ ಹೇಳಿದ್ದಾರೆ: ಡೊನಾಲ್ಡ್ ಟ್ರಂಪ್

‘ಅಮೆರಿಕ ಡಾಲರ್‌ ಮೇಲೆ ‘ಬ್ರಿಕ್ಸ್’ ದಾಳಿ’

‘ಬ್ರಿಕ್ಸ್‌’ ರಾಷ್ಟ್ರಗಳು ಡಾಲರ್‌ ಮೇಲೆ ದಾಳಿ ಮಾಡುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಆರೋಪಿಸಿದ್ದಾರೆ.
Last Updated 15 ಅಕ್ಟೋಬರ್ 2025, 16:45 IST
‘ಅಮೆರಿಕ ಡಾಲರ್‌ ಮೇಲೆ ‘ಬ್ರಿಕ್ಸ್’ ದಾಳಿ’

40 ತಾಲಿಬಾನಿಗಳನ್ನು ಕೊಂದ ಪಾಕ್ ಸೇನೆ

ಅಫ್ಗನ್ ತಾಲಿಬಾನ್ ನಡೆಸಿದ ಹಲವಾರು ದಾಳಿಗಳನ್ನು ತಾನು ಹಿಮ್ಮೆಟ್ಟಿಸಿರುವುದಾಗಿ ಪಾಕಿಸ್ತಾನ ಸೇನೆ ಬುಧವಾರ ಹೇಳಿದೆ. ಅಲ್ಲದೆ, ಉಭಯ ದೇಶಗಳ ನಡುವಿನ ಗಡಿ ಘರ್ಷಣೆಯ ಪ್ರತ್ಯೇಕ ಘಟನೆಗಳಲ್ಲಿ ತಾನು 40ಕ್ಕೂ ಹೆಚ್ಚು ದಾಳಿಕೋರರನ್ನು ಕೊಂದಿರುವುದಾಗಿ ತಿಳಿಸಿದೆ.
Last Updated 15 ಅಕ್ಟೋಬರ್ 2025, 16:18 IST
40 ತಾಲಿಬಾನಿಗಳನ್ನು ಕೊಂದ ಪಾಕ್ ಸೇನೆ

ಉಕ್ರೇನ್ ನಿಯೋಗದಿಂದ ಅಮೆರಿಕ ಶಸ್ತ್ರಾಸ್ತ್ರ ತಯಾರಕರ ಭೇಟಿ

ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಈ ವಾರಾಂತ್ಯದಲ್ಲಿ ಭೇಟಿಯಾಗಲಿದ್ದು, ಅದಕ್ಕೂ ಮುಂಚೆ ಅಧಿಕಾರಿ ಈ ಹೇಳಿಕೆ ನೀಡಿದ್ದಾರೆ.
Last Updated 15 ಅಕ್ಟೋಬರ್ 2025, 16:08 IST
ಉಕ್ರೇನ್ ನಿಯೋಗದಿಂದ ಅಮೆರಿಕ ಶಸ್ತ್ರಾಸ್ತ್ರ ತಯಾರಕರ ಭೇಟಿ
ADVERTISEMENT

ಪಾಕ್‌ಗೆ ಸಾಲ: ಸಿಬ್ಬಂದಿ ಹಂತದ ಒಪ್ಪಿಗೆ ಪೂರ್ಣ

ಪಾಕಿಸ್ತಾನಕ್ಕೆ ₹10,500 ಕೋಟಿ (1.2 ಮಿಲಿಯನ್‌ ಡಾಲರ್‌) ಸಾಲ ಸೌಲಭ್ಯ ಒದಗಿಸುವ ಸಲುವಾಗಿ ಪಾಕಿಸ್ತಾನ ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಡುವೆ ನಡೆಯುತ್ತಿರುವ ಮಾತುಕತೆಯು ಬುಧವಾರ ಸಿಬ್ಬಂದಿ ಹಂತದ ಒಪ್ಪಂದದವರೆಗೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2025, 16:06 IST
ಪಾಕ್‌ಗೆ ಸಾಲ: ಸಿಬ್ಬಂದಿ ಹಂತದ ಒಪ್ಪಿಗೆ ಪೂರ್ಣ

ಅಮೆರಿಕಕ್ಕೆ ಬೇಕಿದೆ ಭಾರತದ ಬೆಂಬಲ: ಸ್ಕಾಟ್‌ ಬೆಸೆಂಟ್

ಅಪರೂಪದ ಖನಿಜಗಳ ರಪ್ತುಗಳ ಮೇಲೆ‌ ಚೀನಾ ವಿಧಿಸಿರುವ ನಿರ್ಬಂಧವು ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಂಘರ್ಷಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಅಮೆರಿಕವು ಭಾರತ ಸೇರಿದಂತೆ ಇತರ ಮೈತ್ರಿ ದೇಶಗಳ ಬೆಂಬಲವನ್ನು ನಿರೀಕ್ಷಿಸುತ್ತಿದೆ
Last Updated 15 ಅಕ್ಟೋಬರ್ 2025, 16:05 IST
ಅಮೆರಿಕಕ್ಕೆ ಬೇಕಿದೆ ಭಾರತದ ಬೆಂಬಲ: ಸ್ಕಾಟ್‌ ಬೆಸೆಂಟ್

ಚಾರ್ಲಿ ಕಿರ್ಕ್‌ಗೆ ಅಮೆರಿಕ ಅತ್ಯುನ್ನತ ನಾಗರಿಕ ಪುರಸ್ಕಾರ

ಅಮೆರಿಕದ ಪ್ರಮುಖ ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್‌ ಅವರಿಗೆ ಮರಣೋತ್ತರವಾಗಿ ಅಮೆರಿಕದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಪ್ರೆಸಿಡೆನ್ಷಿಯಲ್‌ ಮೆಡಲ್‌ ಆಫ್‌ ಫ್ರೀಡಂ’ ಅನ್ನು ಬುಧವಾರ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಕಟಿಸಿದ್ದಾರೆ.
Last Updated 15 ಅಕ್ಟೋಬರ್ 2025, 14:22 IST
ಚಾರ್ಲಿ ಕಿರ್ಕ್‌ಗೆ ಅಮೆರಿಕ ಅತ್ಯುನ್ನತ ನಾಗರಿಕ ಪುರಸ್ಕಾರ
ADVERTISEMENT
ADVERTISEMENT
ADVERTISEMENT