ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಜಯ

Bengaluru Torpedoes Win: ಹೈದರಾಬಾದ್: ಬೆಂಗಳೂರು ಟಾರ್ಪಿಡೋಸ್ ತಂಡ ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಸೋಮವಾರ ಚೆನ್ನೈ ಬ್ಲಿಟ್ಝ್ ತಂಡವನ್ನು 3–1 ಸೆಟ್‌ಗಳಿಂದ ಸೋಲಿಸಿ ಸತತ ನಾಲ್ಕನೇ ಗೆಲುವು ದಾಖಲಿಸಿತು.
Last Updated 13 ಅಕ್ಟೋಬರ್ 2025, 16:17 IST
ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಜಯ

ಒಲಿಂಪಿಕ್ಸ್ ಪದಕ ವಿಜೇತರ ಪುರಸ್ಕರಿಸಿದ ಐಒಎ

ನಗದು ಬಹುಮಾನ ನೀಡಿದ ಸಚಿವ ಮಾಂಡವೀಯ
Last Updated 13 ಅಕ್ಟೋಬರ್ 2025, 16:05 IST
ಒಲಿಂಪಿಕ್ಸ್ ಪದಕ ವಿಜೇತರ ಪುರಸ್ಕರಿಸಿದ ಐಒಎ

ಜೂನಿಯರ್‌ ಅಥ್ಲೆಟಿಕ್ಸ್‌: ವೈಷ್ಣವಿ, ಚಿರಂತ್‌ಗೆ ಚಿನ್ನ

Athletics Championship: ಬೆಂಗಳೂರು: ಕರ್ನಾಟಕದ ವೈಷ್ಣವಿ ರಾವಲ್‌ ಮತ್ತು ಚಿರಂತ್‌ ಅವರು ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.
Last Updated 13 ಅಕ್ಟೋಬರ್ 2025, 15:52 IST
ಜೂನಿಯರ್‌ ಅಥ್ಲೆಟಿಕ್ಸ್‌: ವೈಷ್ಣವಿ, ಚಿರಂತ್‌ಗೆ ಚಿನ್ನ

Karting Champion: 10 ವರ್ಷದ ರೇಸರ್‌ ಅತಿಕಾ ದಾಖಲೆ

Female Karting Champion: ಅಲ್ ಐನ್ (ಯುಎಇ): ‌‌ಭಾರತದ ಅತಿಕಾ ಮಿರ್ ಅವರು ಇಲ್ಲಿ ನಡೆದ ಆರ್‌ಎಂಸಿ ಯುಎಇ ಕಾರ್ಟಿಂಗ್ ಚಾಂಪಿಯನ್‌ಷಿಪ್‌ನ ಮಿನಿಮ್ಯಾಕ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಮೊದಲ ಮಹಿಳಾ ರೇಸರ್‌ ಎಂಬ ಹಿರಿಮೆಗೆ ಪಾತ್ರವಾದರು.
Last Updated 13 ಅಕ್ಟೋಬರ್ 2025, 14:42 IST
Karting Champion: 10 ವರ್ಷದ ರೇಸರ್‌ ಅತಿಕಾ ದಾಖಲೆ

ಜೂನಿಯರ್‌ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಕರ್ನಾಟಕ ಬಾಲಕರಿಗೆ ಚಿನ್ನ

Junior Relay Gold: ಬೆಂಗಳೂರು: ಕರ್ನಾಟಕದ ಅಥ್ಲೀಟ್‌ಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 40ನೇ ಜೂನಿಯರ್‌ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದವರಿಸಿದ್ದು, ಭಾನುವಾರ 20 ವರ್ಷದೊಳಗಿನವರ ಪುರುಷರ 4x100 ರಿಲೇ ಚಿನ್ನದ ಪದಕ ಗೆದ್ದುಕೊಂಡರು.
Last Updated 13 ಅಕ್ಟೋಬರ್ 2025, 13:38 IST
ಜೂನಿಯರ್‌ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಕರ್ನಾಟಕ ಬಾಲಕರಿಗೆ ಚಿನ್ನ

ಅಥಣಿ | ರಾಷ್ಟ್ರೀಯ ಈಜು ಸ್ಪರ್ಧೆ: ಬಳವಂತ ಪತ್ತಾರ ಪ್ರಥಮ

Senior Swimmer Victory: ಗುಜರಾತನ ಸೂರತ್ ನಗರದಲ್ಲಿ ಇತ್ತೀಚೆಗೆ ಜರುಗಿದ ನಾಲ್ಕನೇ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಅಥಣಿ ಪಟ್ಟಣದ 74ರ ಹರೆಯದ ಈಜುಪಟು ಬಲವಂತ ಪತ್ತಾರ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
Last Updated 13 ಅಕ್ಟೋಬರ್ 2025, 2:33 IST
ಅಥಣಿ | ರಾಷ್ಟ್ರೀಯ ಈಜು ಸ್ಪರ್ಧೆ: ಬಳವಂತ ಪತ್ತಾರ ಪ್ರಥಮ

ಪ್ರೊ ಕಬಡ್ಡಿ ಲೀಗ್‌ | ಬುಲ್ಸ್‌ಗೆ ಮಣಿದ ವಾರಿಯರ್ಸ್‌

PKL Match Highlights: ದೆಹಲಿಯಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಅಲಿರೆಜಾ ಮಿರ್ಜೈಯನ್ ಅವರ ಸೂಪರ್ ಟೆನ್ ಸಹಾಯದಿಂದ ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್ ತಂಡವನ್ನು 43–32ರಿಂದ ಮಣಿಸಿತು.
Last Updated 12 ಅಕ್ಟೋಬರ್ 2025, 19:17 IST
ಪ್ರೊ ಕಬಡ್ಡಿ ಲೀಗ್‌ | ಬುಲ್ಸ್‌ಗೆ ಮಣಿದ ವಾರಿಯರ್ಸ್‌
ADVERTISEMENT

ದಾವಣಗೆರೆ: ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಇಂದಿನಿಂದ

State Sports Event: ದಾವಣಗೆರೆ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಕ್ರೀಡಾಂಗಣದಲ್ಲಿ ಅ.13 ರಿಂದ 19ರವರೆಗೆ 15 ಮತ್ತು 17 ವರ್ಷದೊಳಗಿನವರ ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಆರಂಭವಾಗುತ್ತಿದೆ.
Last Updated 12 ಅಕ್ಟೋಬರ್ 2025, 19:15 IST
ದಾವಣಗೆರೆ: ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಇಂದಿನಿಂದ

ಸಿಲಿಕಾನ್‌ ವ್ಯಾಲಿ ಓಪನ್‌ ಸ್ಕ್ವಾಷ್‌: ಅಭಯ್‌ ಶುಭಾರಂಭ

squash: ಭಾರತದ ಅನುಭವಿ ಆಟಗಾರ ಅಭಯ್‌ ಸಿಂಗ್‌ ಅವರು ಸಿಲಿಕಾನ್‌ ವ್ಯಾಲಿ ಓಪನ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಶನಿವಾರ ಶುಭಾರಂಭ ಮಾಡಿದರು. ಆದರೆ, ವಿ. ಸೆಂಥಿಲ್‌ಕುಮಾರ್‌ ಹಾಗೂ ರಮಿತ್‌ ಟಂಡನ್‌ ಅವರು ಮೊದಲ ಸುತ್ತಿನಲ್ಲಿಯೇ ಟೂರ್ನಿಯಿಂದ ಹೊರಬಿದ್ದರು.
Last Updated 12 ಅಕ್ಟೋಬರ್ 2025, 16:03 IST
ಸಿಲಿಕಾನ್‌ ವ್ಯಾಲಿ ಓಪನ್‌ ಸ್ಕ್ವಾಷ್‌: ಅಭಯ್‌ ಶುಭಾರಂಭ

ಸ್ವಿಮ್‌ ಗಾಲ: ಮಿಂಚಿದ ಚಿಂತನ್, ಧೃತಿ

Swimming ರಾಷ್ಟ್ರೀಯ ಮಟ್ಟದಲ್ಲಿ ಈಚೆಗೆ ಹೆಸರು ಮಾಡುತ್ತಿರುವ ಲಕ್ಷ್ಯನ್‌ ಅಕಾಡೆಮಿಯ ಚಿಂತನ್ ಎಸ್‌ ಶೆಟ್ಟಿ ಮಂಗಳ ಈಜು ಕ್ಲಬ್ ಮತ್ತು ಪನಾಮ ಕಾರ್ಪೊರೇಷನ್ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಈಜು ಸ್ಪರ್ಧೆ ‘ಸ್ವಿಮ್‌ ಗಾಲ’ದಲ್ಲಿ ಮಿಂಚಿದರು.
Last Updated 12 ಅಕ್ಟೋಬರ್ 2025, 14:38 IST
ಸ್ವಿಮ್‌ ಗಾಲ: ಮಿಂಚಿದ ಚಿಂತನ್, ಧೃತಿ
ADVERTISEMENT
ADVERTISEMENT
ADVERTISEMENT