ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | Election 2021: ಪ.ಬಂಗಾಳ, ಅಸ್ಸಾಂನಲ್ಲಿ ಬಿರುಸಿನ ಮತದಾನ

ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭೆ ಚುನಾವಣೆಗಾಗಿ ಎರಡನೇ ಹಂತದ ಮತದಾನವು ಗುರುವಾರದಂದು ಬಿರುಸಿನಿಂದ ಸಾಗುತ್ತಿದೆ. ಅಸ್ಸಾಂನ 39 ಮತ್ತು ಪ. ಬಂಗಾಳದ 30 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಕೆಲವು ಕಡೆ ಸಣ್ಣ ಪುಟ್ಟ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಬಂಗಾಳದ ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುವೇಂದು ಅಧಿಕಾರಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. (ಚಿತ್ರ ಕೃಪೆ: ಪಿಟಿಐ, ಎಎಫ್‌ಪಿ)
Last Updated 1 ಏಪ್ರಿಲ್ 2021, 5:56 IST
ಅಕ್ಷರ ಗಾತ್ರ
ಅಸ್ಸಾಂನ ಮೊರಿಗಾಂವ್‌ನಲ್ಲಿ ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿರುವ ಬುಡಕಟ್ಟು ಜನಾಂಗದ ಮಹಿಳೆಯರು

ಮತದಾನದ ಹಕ್ಕು ಚಲಾಯಿಸಲು ಬೈಕ್‌ನಲ್ಲಿ ತೆರಳುತ್ತಿರುವ ಬಿಜೆಪಿಯ ಸುವೇಂದು ಅಧಿಕಾರಿ

ಅಸ್ಸಾಂನ ಸಿಪಾಜಾರ್‌ನಲ್ಲಿ ಮತ ಚಲಾಯಿಸಿದ ಮಹಿಳೆಯರು

ನಂದಿಗ್ರಾಮದಲ್ಲಿ ಬಿರುಸಿನಿಂದ ಸಾಗುತ್ತಿರುವ ಮತದಾನ

ಪಶ್ಚಿಮ ಬಂಗಾಳದ ಕೆಲವು ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಜನಸಂದಣಿ ಕಂಡುಬಂದಿತ್ತು.

ಹಿರಿಯ ಮತದಾರರು ಚುನಾವಣಾ ಅಧಿಕಾರಿಗಳ ನೆರವಿನೊಂದಿಗೆ ಮತದಾನ ಮಾಡಿದರು.

ಹಿರಿಯರು ಹುಮ್ಮಸ್ಸಿನಿಂದ ಮತ ಚಲಾಯಿಸಿದರು.
ಹಿರಿಯರು ಹುಮ್ಮಸ್ಸಿನಿಂದ ಮತ ಚಲಾಯಿಸಿದರು.
ಹಿರಿಯರು ಹುಮ್ಮಸ್ಸಿನಿಂದ ಮತ ಚಲಾಯಿಸಿದರು.
ಪ.ಬಂಗಾಳದಲ್ಲಿ ಮತದಾನ ಕೇಂದ್ರದ ಹೊರಗಡೆ ಕಾಯುತ್ತಿರುವ ಮತದಾರರು

ಸೈಕಲ್ ರಿಕ್ಷಾ ಮೂಲಕ ಮತದಾನ ಕೇಂದ್ರಕ್ಕೆ ಆಗಮನ
ಸೈಕಲ್ ರಿಕ್ಷಾ ಮೂಲಕ ಮತದಾನ ಕೇಂದ್ರಕ್ಕೆ ಆಗಮನ
ಸೈಕಲ್ ರಿಕ್ಷಾ ಮೂಲಕ ಮತದಾನ ಕೇಂದ್ರಕ್ಕೆ ಆಗಮನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT