ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

PHOTOS: ಸಿಂದಗಿ- ಹಾನಗಲ್‌ನಲ್ಲಿ ಯಾರಿಗೆ ಒಲಿಯಲಿದೆ ವಿಜಯದ ಮಾಲೆ?

ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಉಪ ಚುನಾವಣೆಯ ಮತ ಏಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜಿಡಿಎಸ್‌ ಅಭ್ಯರ್ಥಿಗಳ ಭವಿಷ್ಯ ಇನ್ನಷ್ಟೇ ಹೊರಬರಬೇಕಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
Published : 2 ನವೆಂಬರ್ 2021, 5:21 IST
ಫಾಲೋ ಮಾಡಿ
Comments
ಹಾನಗಲ್ ಉಪ ಚುನಾವಣೆಯ ಮತ ಎಣಿಕೆಯ ದೃಶ್ಯಾವಳಿ
ಹಾನಗಲ್ ಉಪ ಚುನಾವಣೆಯ ಮತ ಎಣಿಕೆಯ ದೃಶ್ಯಾವಳಿ
ADVERTISEMENT
ಹಾನಗಲ್ ಉಪ ಚುನಾವಣೆಯ ಮತ ಎಣಿಕೆಯ ದೃಶ್ಯಾವಳಿ
ಹಾನಗಲ್ ಉಪ ಚುನಾವಣೆಯ ಮತ ಎಣಿಕೆಯ ದೃಶ್ಯಾವಳಿ
ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್
ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್
ಸಿಂದಗಿ ಉಪ ಚುನಾವಣೆ ಮತ ಎಣಿಕೆ ನಡೆಯುತ್ತಿರುವ ವಿಜಯಪುರದ ಸೈನಿಕ್ ಶಾಲೆ ಆವರಣದ ಹೊರಗಿನ ದೃಶ್ಯ
ಸಿಂದಗಿ ಉಪ ಚುನಾವಣೆ ಮತ ಎಣಿಕೆ ನಡೆಯುತ್ತಿರುವ ವಿಜಯಪುರದ ಸೈನಿಕ್ ಶಾಲೆ ಆವರಣದ ಹೊರಗಿನ ದೃಶ್ಯ
ಸಿಂದಗಿ ಉಪ ಚುನಾವಣೆ ಮತ ಎಣಿಕೆ ನಡೆಯುತ್ತಿರುವ ವಿಜಯಪುರದ ಸೈನಿಕ್ ಶಾಲೆಯ ಮುಂಭಾಗ ಪೊಲೀಸರ ಭದ್ರತೆ
ಸಿಂದಗಿ ಉಪ ಚುನಾವಣೆ ಮತ ಎಣಿಕೆ ನಡೆಯುತ್ತಿರುವ ವಿಜಯಪುರದ ಸೈನಿಕ್ ಶಾಲೆಯ ಮುಂಭಾಗ ಪೊಲೀಸರ ಭದ್ರತೆ
ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ
ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT