ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

COVID-19 ಗೆ ಕಾರಣವಾಗುವ ಕೊರೊನಾ ವೈರಸ್ ಹೀಗಿರುತ್ತೆ ನೋಡಿ!

2019 ಡಿಸೆಂಬರ್‌ನಿಂದ ಈವರೆಗೆ ಚೀನಾದಲ್ಲಿ ಸೃಷ್ಟಿಯಾಗಿ ವಿಶ್ವಾದ್ಯಂತ ಆತಂಕ ಹುಟ್ಟಿಸಿರುವ ನಾವೆಲ್ಕೊರೊನಾ ವೈರಸ್ ಎಂಬ ಆತಂಕಕಾರಿ ಸೂಕ್ಷ್ಮಾಣುಜೀವಿಯ ಸೂಕ್ಷ್ಮದರ್ಶಕ ಚಿತ್ರವೊಂದನ್ನು ವಿಜ್ಞಾನಿಗಳು ಇದೀಗ ಬಿಡುಗಡೆ ಮಾಡಿದ್ದಾರೆ.[ಮೊದಲ ಚಿತ್ರ ಕ್ಲಿಕ್ ಮಾಡಿ, ಸ್ಲೈಡ್‌ಶೋ ಮಾದರಿಯಲ್ಲಿ ವೀಕ್ಷಿಸುತ್ತಾ ಹೋಗಿ]ಚೀನಾ ಸಹಿತವಾಗಿ ಸುತ್ತಮುತ್ತಲಿನ ರಾಷ್ಟ್ರಗಳಿಗೂ ವ್ಯಾಪಿಸಿರುವ ಈ ಅಪಾಯಕಾರಿ ವೈರಸ್‌ನಿಂದಾಗಿ ಚೀನಾದ ರಸ್ತೆಗಳಂತೂ ನಿರ್ಜನವಾಗಿದ್ದು, ಜನರು ಒಳಾಂಗಣಕ್ಕೆ ತಮ್ಮನ್ನು ಸೀಮಿತಗೊಳಿಸಿದ್ದಾರೆ.ಈಗ ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸೋಂಕು ರೋಗಗಳ ಅಧ್ಯಯನ ಸಂಸ್ಥೆ (ಎನ್‌ಐಎಐಡಿ) ವಿಜ್ಞಾನಿಗಳು ಇದೇ ಮೊದಲ ಬಾರಿಗೆ ವೈರಸ್‌ನ ಸೂಕ್ಷ್ಮದರ್ಶಕ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.ಇದು ಅಮೆರಿಕಾದ ಸೋಂಕಿತರೊಬ್ಬರಿಂದ ಸಂಗ್ರಹಿಸಿದ ಮಾದರಿಯ ಎಲೆಕ್ಟ್ರಾನ್‌ ಮೈಕ್ರೋಸ್ಕೋಪ್‌ನ ಚಿತ್ರ. ಈ ಚಿತ್ರದಲ್ಲಿ ವೈರಸ್‌ ಹಳದಿ ಬಣ್ಣದ್ದಾಗಿದ್ದು ನೀಲಿ ಮತ್ತು ತಿಳಿಕೆಂಪು ಬಣ್ಣದ ಸೂಕ್ಷ್ಮ ಕೋಶಗಳಲ್ಲಿ ಕಂಡು ಬಂದಿದೆ.ಟ್ರಾನ್ಸ್‌ಮಿಷನ್‌ ಎಲೆಕ್ಟ್ರಾನ್ ಮೈಕ್ರೋಸ್ಕೋಪ್‌ನಲ್ಲಿ ಕಂಡು ಬಂದ ದೃಶ್ಯದಲ್ಲಿ, ವೈರಸ್‌ಗಳ ಮೇಲೆ ಆಕಾರವೊಂದು ಮೂಡಿದೆ. ವೈರಸ್‌ಗಳ ಮೇಲಿನ ಈ ಗೋಪುರದ ಆಕಾರದ ಕಾರಣಕ್ಕಾಗಿಯೇ ಇವಕ್ಕೆ ಕೊರೊನಾ ವೈರಸ್‌ ಎಂದು ಹೆಸರು ಬಂದಿದೆ.ಚಿತ್ರಗಳಲ್ಲಿ, ವೈರಸ್‌ಗಳ ಸಾಂಘಿಕ ದಾಳಿಯನ್ನೂಗಮನಿಸಬಹುದಾಗಿದೆ. ಕೊರೊನಾ ವೈರಸ್‌ನಿಂದ ಬರುವ ಕಾಯಿಲೆಗೆ ಕೋವಿಡ್-19 ಎಂದು ಅಧಿಕೃತವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಹೆಸರು ನೀಡಿದೆ.
Last Updated 15 ಫೆಬ್ರುವರಿ 2020, 7:04 IST
ಅಕ್ಷರ ಗಾತ್ರ
ಈ ಅಪಾಯಕಾರಿ ವೈರಸ್‌ ಮೇಲೆ ಅಧ್ಯಯನ ಕೈಗೊಂಡಿರುವ ವಿಶ್ವದ ಹಲವು ವಿಜ್ಞಾನಿಗಳು ಇದರ ಚಿತ್ರಗಳನ್ನು ಬಿಡುಗಡೆ ಮಾಡಲು ಈ ವರೆಗೆ ಆಸಕ್ತಿ ತೋರಿರಲಿಲ್ಲ.

ಆದರೆ, ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸೋಂಕು ರೋಗಗಳ ಅಧ್ಯಯನ ಸಂಸ್ಥೆ (ಎನ್‌ಐಎಐಡಿ) ವಿಜ್ಞಾನಿಗಳು ಇದೇ ಮೊದಲ ಬಾರಿಗೆ ವೈರಸ್‌ನ ಸೂಕ್ಷ್ಮದರ್ಶಕ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ಇದು ಅಮೆರಿಕಾದ ಸೋಂಕಿತರೊಬ್ಬರಿಂದ ಸಂಗ್ರಹಿಸಿದ ಮಾದರಿಯ ಎಲೆಕಟ್ರಾನ್‌ ಮೈಕ್ರೋಸ್ಕೋಪ್‌ನ ಚಿತ್ರ. ಈ ಚಿತ್ರದಲ್ಲಿ ವೈರಸ್‌ ಹಳದಿ ಬಣ್ಣದ್ದಾಗಿದ್ದು ನೀಲಿ ಮತ್ತು ತಿಳಿಕೆಂಪು ಬಣ್ಣದ ಸೂಕ್ಷ್ಮ ಕೋಶಗಳಲ್ಲಿ ಕಂಡು ಬಂದಿದೆ.

ಇದು ಟ್ರಾನ್ಸ್‌ಮಿಷನ್‌ ಎಲೆಕ್ಟ್ರಾನ್ ಮೈಕ್ರೋಸ್ಕೋಪ್‌ನಲ್ಲಿ  ಕಂಡು ಬಂದ ದೃಶ್ಯವಾಗಿದ್ದು, ವೈರಸ್‌ಗಳ ಮೇಲೆ ಆಕಾರವೊಂದು ಮೂಡಿದೆ. ವೈರಸ್‌ಗಳ ಮೇಲಿನ ಈ ಗೋಪುರದ ಆಕಾರದ ಕಾರಣಕ್ಕಾಗಿಯೇ ಇವಕ್ಕೆ ಕೊರೊನಾ ವೈರಸ್‌ ಎಂದು ಹೆಸರು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT