ಚಿತ್ರಗಳಲ್ಲಿ: ಲಾಬುಷೇನ್ ಸೆಂಚುರಿ; ಸುಂದರ್-ನಟರಾಜನ್ ಪದಾರ್ಪಣೆ
ಭಾರತದ ಅನನುಭವಿ ಬೌಲಿಂಗ್ ಪಡೆಯ ಸ್ಪಷ್ಟ ಲಾಭವೆತ್ತಿರುವ ಆತಿಥೇಯ ಆಸ್ಟ್ರೇಲಿಯಾ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಮಾರ್ನಸ್ ಲಾಬುಷೇನ್ ಆಕರ್ಷಕ ಶತಕದ (108) ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದೆ. ಭಾರತದ ಪರ ವಾಷಿಂಗ್ಟನ್ ಸುಂದರ್ ಹಾಗೂ ಟಿ. ನಟರಾಜನ್ ಪದಾರ್ಪಣೆ ಮಾಡಿದರು. ಮೊದಲ ದಿನದಾಟದ ರೋಚಕ ಕ್ಷಣಗಳನ್ನು ಇಲ್ಲಿ ಕೊಡಲಾಗಿದೆ. ಚಿತ್ರ ಕೃಪೆ (ಎಎಫ್ಪಿ)
India vs Australia | Test cricket | Team India |ಪ್ರಥಮ ಓವರ್ನಲ್ಲೇ ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್
ಶಾರ್ದೂಲ್ ಠಾಕೂರ್ಗೆ ಚೊಚ್ಚಲ ಟೆಸ್ಟ್ ವಿಕೆಟ್
ಅತ್ಯುತ್ತಮ ಕ್ಯಾಚ್ ಹಿಡಿದ ರೋಹಿತ್ ಶರ್ಮಾ
ಗಾಯದ ಸಮಸ್ಯೆಗೆ ತುತ್ತಾದ ನವದೀಪ್ ಸೈನಿ
ಚೊಚ್ಚಲ ಪಂದ್ಯದಲ್ಲೇ ವಿಕೆಟ್ ಪಡೆದ ವಾಷಿಂಗ್ಟನ್ ಸುಂದರ್
ನೆಟ್ ಬೌಲರ್ ಆಗಿ ಕಾಣಿಸಿಕೊಂಡ ಬಳಿಕ ಎಲ್ಲ ಮಾದರಿಯಲ್ಲೂ ಪದಾರ್ಪಣೆ ಮಾಡಿದ ಟಿ. ನಟರಾಜನ್
ಬ್ಯಾಟಿಂಗ್ನಲ್ಲಿ ಮಿಂಚುವಲ್ಲಿ ವಿಫಲರಾದ ಕಳೆದ ಪಂದ್ಯದ ಹೀರೊ ಸ್ಟೀವನ್ ಸ್ಮಿತ್
ಅಮೋಘ ಶತಕ ಸಾಧನೆ ಮಾಡಿದ ಮಾರ್ನಸ್ ಲಾಬುಷೇನ್
ಗಾಬಾದಲ್ಲಿ ಬ್ರಾಡ್ಮನ್ ದಾಖಲೆ ಮುರಿದ ಲಾಬುಷೇನ್
ಅನನುಭವಿ ಬೌಲಿಂಗ್ ಪಡೆಯನ್ನು ನಿಭಾಯಿಸುತ್ತಿರುವ ನಾಯಕ ಅಜಿಂಕ್ಯ ರಹಾನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಿಂಕ್ ಬಾಲ್ ಕದನಕ್ಕೆ ವೇದಿಕೆ ಸಜ್ಜು
ಅಹಮದಾಬಾದ್ ಮೊಟೇರಾದ ಸರ್ದಾರ್ ಪಟೇಲ್ ಕ್ರೀಡಾಂಗಣವು ಚೊಚ್ಚಲ ಟೆಸ್ಟ್ ಪಂದ್ಯ ಆಯೋಜಿಸಲು ಸನ್ನದ್ಧವಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೊಟೇರಾ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆಯಲಿದೆ. ಈ ಮೈದಾನವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. (ಚಿತ್ರ ಕೃಪೆ: ಎಎಫ್ಪಿ)
Ahmedabad | Cricket | India vs England | Pink Ball Test | Test cricket |ಮೊಟೇರಾ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿ ಸಾಮರ್ಥ್ಯವು 1.10 ಲಕ್ಷವಾಗಿದೆ
ಒಟ್ಟು 63 ಎಕರೆ ಜಾಗದಲ್ಲಿ ಈ ಕ್ರೀಡಾಂಗಣದ ನಿರ್ಮಾಣ
ಕೋವಿಡ್ ತಡೆ ಮಾರ್ಗಸೂಚಿಯನ್ವಯ ಶೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ
ಕ್ರೀಡಾಂಗಣದ ಮಧ್ಯದಲ್ಲಿ 11 ಪಿಚ್ಗಳು ಇವೆ
ನಾಲ್ಕು ಡ್ರೆಸ್ಸಿಂಗ್ ಕೋಣೆಗಳನ್ನು ಸಿದ್ಧಪಡಿಸಲಾಗಿದೆ
ಇಲ್ಲಿಯ ವಿಶೇಷವೆಂದರೆ ಎಲ್ಲ ಪಿಚ್ಗಳಿಗೂ ಒಂದೇ ರೀತಿಯ ಮಣ್ಣು ಬಳಸಲಾಗಿದೆ
ಅಂತಿಮ ಎರಡು ಪಂದ್ಯಗಳು ಇದೇ ಮೈದಾನದಲ್ಲಿ ಆಯೋಜನೆಯಾಗಲಿದೆ.
ಹೊನಲು ಬೆಳಕಿನಲ್ಲಿ ಉಂಟಾಗುವ ನೆರಳಿನ ಬಿಂಬಗಳನ್ನು ಮರೆಮಾಚಲು ಎಲ್ಇಡಿ ಬಲ್ಬ್ಗಳನ್ನು ಬಳಸಲಾಗಿದೆ
ಫೆಬ್ರುವರಿ 24ರಂದು ಹಗಲು-ರಾತ್ರಿ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ ಭಾರತ-ಇಂಗ್ಲೆಂಡ್ ಕದನ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
IPL 2021 Auction: 'ಜಾಕ್ಪಾಟ್' ಗಿಟ್ಟಿಸಬಲ್ಲ ಟಾಪ್ 10 ಆಟಗಾರರು!
ಚೆನ್ನೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-10 ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿಯ ಮಿನಿ ಹರಾಜು ಪ್ರಕ್ರಿಯೆ ಇಂದು (ಫೆ.18) ಚೆನ್ನೈನಲ್ಲಿ ನಡೆಯಲಿದೆ. ಒಟ್ಟು 292 ಆಟಗಾರರು ಕಣದಲ್ಲಿದ್ದಾರೆ. ಪಂಜಾಬ್ ಅತಿ ಹೆಚ್ಚು ₹53.20 ಕೋಟಿ ಪರ್ಸ್ ಹೊಂದಿದೆ. ಪ್ರಸ್ತುತ ಹರಾಜಿನಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಹಾಗೂ ಜಾಕ್ಪಾಟ್ ಗಿಟ್ಟಿಸಬಲ್ಲ ಟಾಪ್ 10 ಆಟಗಾರರ ಬಗ್ಗೆ ಮಾಹಿತಿ ನೀಡಲಾಗಿದೆ. (ಚಿಕ್ರ ಕೃಪೆ: ಪಿಟಿಐ, ಎಎಫ್ಪಿ, ಎಪಿ)
IPL 2021 | IPL auction | RCB | Chennai |ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಮೂಲ ಬೆಲೆ: ₹2 ಕೋಟಿ
ಗ್ಲೆನ್ ಮ್ಯಾಕ್ಸ್ ವೆಲ್ (ಆಸ್ಟ್ರೇಲಿಯಾ), ಮೂಲ ಬೆಲೆ: ₹2 ಕೋಟಿ
ಜೇಸನ್ ರಾಯ್ (ಇಂಗ್ಲೆಂಡ್), ಮೂಲ ಬೆಲೆ: ₹2 ಕೋಟಿ
ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), ಮೂಲ ಬೆಲೆ: ₹2 ಕೋಟಿ
ಕೇದಾರ್ ಜಾಧವ್ (ಭಾರತ), ಮೂಲ ಬೆಲೆ: ₹2 ಕೋಟಿ
ಜೇ ರಿಚರ್ಡ್ಸನ್ (ಆಸ್ಟ್ರೇಲಿಯಾ), ಮೂಲ ಬೆಲೆ: ₹1.5 ಕೋಟಿ
ಲಿಯಾಮ್ ಪ್ಲಂಕೆಟ್ (ಇಂಗ್ಲೆಂಡ್), ಮೂಲ ಬೆಲೆ: ₹2 ಕೋಟಿ
ಮುಸ್ತಫಿಜುರ್ ರೆಹಮಾನ್ (ಬಾಂಗ್ಲಾದೇಶ), ಮೂಲ ಬೆಲೆ: ₹1 ಕೋಟಿ
ಕೈಲ್ ಜೆಮೀಸನ್ (ನ್ಯೂಜಿಲೆಂಡ್), ಮೂಲ ಬೆಲೆ: ₹75 ಲಕ್ಷ
ಕ್ರಿಸ್ ಮೊರಿಸ್ (ದಕ್ಷಿಣ ಆಫ್ರಿಕಾ), ಮೂಲ ಬೆಲೆ: ₹75 ಲಕ್ಷ
ಫ್ರಾಂಚೈಸಿಗಳ ಖರೀದಿ ಸಾಮರ್ಥ್ಯ
ಐಪಿಎಲ್ ಮಿನಿ ಹರಾಜು: ಆರ್ಸಿಬಿ ₹35.4 ಕೋಟಿ ಪರ್ಸ್ ಹೊಂದಿದೆ.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | IND vs ENG: ಇಂಗ್ಲೆಂಡ್ಗೆ ತಿರುಗೇಟು ನೀಡಿದ ಟೀಂ ಇಂಡಿಯಾ
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 317 ರನ್ ಅಂತರದಿಂದ ಗೆಲುವು ಸಾಧಿಸಿದೆ. ಭಾರತದ ಪರ ಪದಾರ್ಪಣೆ ಪಂದ್ಯದಲ್ಲಿ ಅಕ್ಷರ್ ಪಟೇಲ್ 5, ಆರ್.ಅಶ್ವಿನ್ 3, ಕುಲದೀಪ್ ಯಾದವ್ 2 ವಿಕೆಟ್ ಪಡೆದ ಸಂಭ್ರಮಿಸಿದರು. ಇದನ್ನೂ ಓದಿ... IND vs ENG: ಅಕ್ಷರ್–ಅಶ್ವಿನ್ ಸ್ಪಿನ್ ಮೋಡಿ, ಭಾರತಕ್ಕೆ 317 ರನ್ ಜಯ
ENG vs IND | Test cricket | Virat Kohli | Joe Root | Cricket |ಟೀಂ ಇಂಡಿಯಾ ಆಟಗಾರರ ಸಂಭ್ರಮ -ಪಿಟಿಐ ಚಿತ್ರಗಳು
ಟೀಂ ಇಂಡಿಯಾ ಆಟಗಾರರ ಸಂಭ್ರಮ
ವಿಕೆಟ್ ಪಡೆದು ಸಂಭ್ರಮಿಸಿದ ಆರ್.ಅಶ್ವಿನ್
ವಿಕೆಟ್ ಪಡೆದು ಸಂಭ್ರಮಿಸಿದ ಅಕ್ಷರ್ ಪಟೇಲ್
ವಿರಾಟ್ ಕೊಹ್ಲಿ ಹಾಗೂ ಆರ್.ಅಶ್ವಿನ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | IND vs ENG, ಮೂರನೇ ದಿನದಾಟಕ್ಕೆ ಅಶ್ವಿನ್ ಶತಕದ ಮೆರುಗು
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಮೆರುಗನ್ನು ಆರ್. ಅಶ್ವಿನ್ ಶತಕ (106) ಹಾಗೂ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ (62) ಹೆಚ್ಚಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ 286 ರನ್ಗಳಿಗೆ ಆಲೌಟ್ ಆಗಿದೆ. ಇಂಗ್ಲೆಂಡ್ಗೆ ಪಂದ್ಯ ಗೆಲ್ಲಲು 482 ರನ್ ಗುರಿ ನೀಡಿದೆ. ದಿನದಾಟದ ಪ್ರಮುಖ ಚಿತ್ರಗಳು ಇಲ್ಲಿವೆ.
Team India | ENG vs IND | Test cricket | R Ashwin | Virat Kohli | Ben Stokes |ಆರ್. ಅಶ್ವಿನ್ ಅವರು ಪ್ರೇಕ್ಷಕರತ್ತ ಬ್ಯಾಟ್ ಬೀಸಿ ಸಂಭ್ರಮ ವ್ಯಕ್ತಪಡಿಸಿದರು
ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಖರಿ
ವಿರಾಟ್ ಕೊಹ್ಲಿ, ಆರ್.ಅಶ್ವಿನ್ ಸಂಭ್ರಮ
ರನ್ಗಾಗಿ ಕೊಹ್ಲಿ ಓಟ
ಅಶ್ವಿನ್ ಬ್ಯಾಟಿಂಗ್ ಕ್ಷಣ
ರನ್ಔಟ್ ಮಾಡಲು ವಿಫಲ ಯತ್ನ
ಟೀಮ್ ಇಂಡಿಯಾ ಆಟಗಾರರನ್ನು ಆಲೌಟ್ ಮಾಡಿದ ಸಂಭ್ರಮದಲ್ಲಿ ಇಂಗ್ಲೆಂಡ್ ಆಟಗಾರರು
ಅರ್ಧಶತಕ ಗಳಿಸಿದ ಬಳಿಕ ಬ್ಯಾಟ್ ಬೀಸಿ ಸಂಭ್ರಮ ವ್ಯಕ್ತಪಡಿಸಿದ ಕೊಹ್ಲಿ
ಕೊಹ್ಲಿ–ಅಶ್ವಿನ್
ಚೆಂಡನ್ನು ಬೌಂಡರಿಗಟ್ಟುವ ಯತ್ನದಲ್ಲಿ ಅಶ್ವಿನ್