ಚೊಕೊವಿಚ್‌ಗೆ ಕೈತಪ್ಪಿದ ಕ್ಯಾಲೆಂಡರ್ ಗ್ರ್ಯಾನ್ ಸ್ಲಾಮ್ ಸಾಧನೆ
ಡ್ಯಾನಿಲ್ ಮಡ್ವೆಡೆವ್ ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಜೊಕೊವಿಚ್ ವಿರುದ್ಧ ಎದುರಾದ ಸೋಲಿಗೆ ಸೇಡು ತೀರಿಸಿದ ಮಡ್ವೆಡೆವ್
2019ರ ಅಮೆರಿಕ ಓಪನ್‌ನಲ್ಲಿ ರನ್ನರ್-ಅಪ್ ಆಗಿದ್ದರು.
ಗ್ರ್ಯಾನ್ ಸ್ಲಾಮ್‌ನಲ್ಲಿ ಎರಡು ಬಾರಿ ಫೈನಲ್‌ನಲ್ಲಿ ಸೋತಿರುವ ಮಡ್ವೆಡೆವ್ ಮೂರನೇ ಪ್ರಯತ್ನದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಮಡ್ವೆಡೆವ್ ಅಭಿನಂದಿಸಿದ ಜೊಕೊವಿಚ್
ಸೋಲಿನಿಂದ ಕೋಪ್ರೋದ್ತಿಕರಾಗಿ ರಾಕೆಟ್ ಚಚ್ಚಿ ಹಾಕಿದ ಜೊಕೊವಿಚ್
ಪ್ರಸಕ್ತ ಸಾಲಿನಲ್ಲೇ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಜೊಕೊವಿಚ್ ಗೆಲುವು ದಾಖಲಿಸಿದ್ದರು.
ಪ್ರಶಸ್ತಿಗೆ ಮುತ್ತಿಟ್ಟ ಡ್ಯಾನಿಲ್ ಮಡ್ವೆಡೆವ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.