ಕೊಹ್ಲಿ, ರೋಹಿತ್ ನಿವೃತ್ತಿ ಆಯಿತು, ಮುಂದೆ ಇವರೇ.. ಅಚ್ಚರಿಯ ಹೇಳಿಕೆ ನೀಡಿದ ಕೈಫ್
Jasprit Bumrah Retirement: ಕೊಹ್ಲಿ, ರೋಹಿತ್, ಅಶ್ವಿನ್ ನಿವೃತ್ತಿ ಬಳಿಕ ಬೂಮ್ರಾ ಕೂಡ ಟೆಸ್ಟ್ ಕ್ರಿಕೆಟ್‌ನಿಂದ ದೂರ ಸಾಗಲಿದ್ದಾರೆ ಎಂಬ ಶಂಕೆ ಮೂಡಿದೆ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.Last Updated 27 ಜುಲೈ 2025, 7:21 IST