ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

ಧರ್ಮ (ಸಮಾಜ)

ADVERTISEMENT

ಸದ್ಗುಣ ಕ್ಷೀಣಿಸಿದರೆ ಆನಂದ ಮಾಯ

ಪ್ರಕೃತಿ ಹಾಗೂ ಮಾನವ ಜನ್ಮವು ಹಲವು ವಿಶೇಷತೆ, ವೈರುಧ್ಯಗಳಿಂದ ಕೂಡಿದೆ. ಇವುಗಳಲ್ಲಿ ಯಾವ ರೀತಿ ಬದುಕುತ್ತೇವೆ ಎಂಬುದರ ಮೇಲೆ ಶಾಶ್ವತ ಸುಖ, ದುಃಖಗಳು ಲಭಿಸುತ್ತವೆ.
Last Updated 23 ಮೇ 2023, 19:00 IST
ಸದ್ಗುಣ ಕ್ಷೀಣಿಸಿದರೆ ಆನಂದ ಮಾಯ

ವಾಸವಿ: ಸ್ತ್ರೀಸ್ವಾಭಿಮಾನದ ಸಂಕೇತ

ಹನ್ನೊಂದನೆಯ ಶತಮಾನದಲ್ಲಿ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಣಕು ತಾಲೂಕಿನ ಪೆನುಗೊಂಡೆಯನ್ನು ಕುಸುಮಶ್ರೇಷ್ಠಿ ಎಂಬ ಸಾಮಂತ ರಾಜ ಆಳುತ್ತಿದ್ದ.
Last Updated 29 ಏಪ್ರಿಲ್ 2023, 20:35 IST
ವಾಸವಿ: ಸ್ತ್ರೀಸ್ವಾಭಿಮಾನದ ಸಂಕೇತ

ರಾಮಾನುಜಾಚಾರ್ಯ ಜಯಂತಿ ವಿಶೇಷ: ಭಕ್ತಿಮಾರ್ಗದ ಯತಿರಾಜ

ಶ್ರೀರಾಮಾನುಜಾಚಾರ್ಯರು ಭಕ್ತಿಯನ್ನು ಪ್ರಮುಖವಾಗಿ ಸಾರಿದ ಮಹನೀಯರು. ಭಗವಂತನಲ್ಲಿ ಅನನ್ಯವಾದ ಶ್ರದ್ಧೆಯಿಂದ ಸಂಪೂರ್ಣವಾದ ಶರಣಾಗತಿಯನ್ನು ಹೊಂದಿ ಯಾವುದೇ ಕರ್ಮವನ್ನು ಭಗವಂತನ ಸೇವೆ-ಕೈಂಕರ್ಯ ಎಂದು ಭಾವಿಸಿಕೊಂಡು ಮಾಡಬೇಕು ಎಂದು ಅವರು ಹೇಳುತ್ತಾರೆ.
Last Updated 24 ಏಪ್ರಿಲ್ 2023, 20:21 IST
ರಾಮಾನುಜಾಚಾರ್ಯ ಜಯಂತಿ ವಿಶೇಷ: ಭಕ್ತಿಮಾರ್ಗದ ಯತಿರಾಜ

ಶಂಕರಾಚಾರ್ಯ ಜಯಂತಿ ವಿಶೇಷ: ಶಂಕರರ ಲೋಕಕಾರುಣ್ಯ

‘ಮೂರು ಲೋಕಗಳ ಒಡೆತನಕ್ಕಿಂತಲೂ ವಿದ್ಯೆಯೇ ಹೆಚ್ಚಿನದು’ (‘ತ್ರೈಲೋಕ್ಯ ರಾಜ್ಯಾಚ್ಚ ಗುರುತರಾ ವಿದ್ಯೇತಿ’) – ಎಂದು ಘೋಷಿಸಿದವರು, ಶಂಕರಾಚಾರ್ಯರು. ನಾವು ಕೂಡ ವಿದ್ಯೆಯ ಸಂಪಾದನೆಗೆ ಹೆಚ್ಚಿನ ಒತ್ತನ್ನೇನೋ ಕೊಡುತ್ತಿದ್ದೇವೆ, ಆದರೆ ಯಾವುದನ್ನು ‘ವಿದ್ಯೆ’ ಎಂದು ಪರಿಗಣಿಸುತ್ತಿದ್ದೇವೆ ಎಂಬುದು ವಿಚಾರಾರ್ಹ.
Last Updated 24 ಏಪ್ರಿಲ್ 2023, 20:15 IST
ಶಂಕರಾಚಾರ್ಯ ಜಯಂತಿ ವಿಶೇಷ: ಶಂಕರರ ಲೋಕಕಾರುಣ್ಯ

ಇಂದು ಬಸವ ಜಯಂತಿ: ಎಲ್ಲರ ಒಳಗೊಳ್ಳುವ ಬಳಗ ಪ್ರಜ್ಞೆಯ ಬಸವಣ್ಣ

ಇಂದು (ಏಪ್ರಿಲ್ 23) ಬಸವ ಜಯಂತಿ. ಶೈವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಬಸವಣ್ಣನವರು ತಮ್ಮ ಹುಟ್ಟನ್ನೇ ಕರ್ಮಸಿದ್ಧಾಂತದ ಪಾಪ ಮೂಲದಿಂದ ಬಿಡಿಸಿ ಕಾಯಕತತ್ವದ ಅಸ್ಪೃಶ್ಯರ ಮೂಲದಲ್ಲಿ ಅಪವರ್ಣೀಕರಣಿಸಿಕೊಂಡು ಹೊಸ ಮನುಷ್ಯರಾದ ಬಗೆ ಆಸಕ್ತಿಕರ.
Last Updated 23 ಏಪ್ರಿಲ್ 2023, 3:14 IST
ಇಂದು ಬಸವ ಜಯಂತಿ: ಎಲ್ಲರ ಒಳಗೊಳ್ಳುವ ಬಳಗ ಪ್ರಜ್ಞೆಯ ಬಸವಣ್ಣ

ರಂಜಾನ್: ಮುಸ್ಲಿಮರಿಗೆ ಬದುಕಿನ ಪಾಠಗಳ ಹಬ್ಬ

ರಂಜಾನ್ ಹಬ್ಬವು ಮುಸ್ಲಿಮರಿಗೆ ಬದುಕಿನ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ. ದೇಹವನ್ನು ಹಸಿವಿಗೆ ಒಳಪಡಿಸಿ ಗೆಲ್ಲುವುದು. ಇದರಿಂದ ಹಸಿವಿಗೆ ಒಳಗಾಗುವ ಬಡವರ ಸಂಕಟಗಳನ್ನು ಅರ್ಥ ಮಾಡಿಕೊಳ್ಳುವುದು. ಉಪವಾಸ ಕೈಗೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಇದರೊಂದಿಗೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು. ಕೆಟ್ಟ ವಿಚಾರಗಳನ್ನು ಕೆಟ್ಟ ಕೆಲಸಗಳನ್ನು ಮಾಡದಿರುವುದು. ನಮ್ಮ ಸುತ್ತಮುತ್ತಲೂ ವಾಸಿಸುತ್ತಿರುವ ಎಲ್ಲರನ್ನೂ ಸಹೋದರತ್ವದ ಭಾವನೆಯಿಂದ ಕಾಣುವುದು. ಮಾನವೀಯ ಮೌಲ್ಯಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಸಾಗುವುದು ಇದರ ಪ್ರಧಾನ ತಿರುಳಾಗಿದೆ.
Last Updated 21 ಏಪ್ರಿಲ್ 2023, 21:38 IST
ರಂಜಾನ್: ಮುಸ್ಲಿಮರಿಗೆ ಬದುಕಿನ ಪಾಠಗಳ ಹಬ್ಬ

ವಾರ ಭವಿಷ್ಯ 16-4-2023 ರಿಂದ 22-4-2023 ರವರೆಗೆ

ಸಹೋದ್ಯೋಗಿಯ ಸಲಹೆ ಅತಿ ಸೂಕ್ತವಾಗಿದ್ದು ಅದರಂತೆ ನಡೆದು ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಲಾಭವನ್ನು ಕಾಣುವಿರಿ. ವಾದ ಮಾಡುವ ಅಭ್ಯಾಸ ದಿಂದ ಸಂಬಂಧಗಳು ಕೆಡಬಹುದು. ಯಾವುದೇ ಕಟ್ಟು ಪಾಡಿಗೆ ಬೀಳದೆ ಶ್ರದ್ಧೆಯಿಂದ ಕೆಲಸಮಾಡುವುದು ಒಳ್ಳೆಯದು. ಧಾರ್ಮಿಕ ಕೆಲಸಗಳನ್ನು ಹೆಚ್ಚು ಆಸಕ್ತಿ ಮೂಡಿ ಅದರಲ್ಲಿ ಸ್ವಲ್ಪ ಸಂಪಾದನೆ ಕೂಡ ಆಗುತ್ತದೆ.
Last Updated 15 ಏಪ್ರಿಲ್ 2023, 19:31 IST
ವಾರ ಭವಿಷ್ಯ 16-4-2023 ರಿಂದ 22-4-2023 ರವರೆಗೆ
ADVERTISEMENT

 ವಾರ ಭವಿಷ್ಯ | 2023 ಏಪ್ರಿಲ್ 09, ಭಾನುವಾರದಿಂದ ಏಪ್ರಿಲ್‌ 15, ಶನಿವಾರದವರೆಗೆ

ವಾರ ಭವಿಷ್ಯ 9-4-2023ರಿಂದ 15-4-2023ರವರೆಗೆ
Last Updated 8 ಏಪ್ರಿಲ್ 2023, 18:30 IST
 ವಾರ ಭವಿಷ್ಯ | 2023 ಏಪ್ರಿಲ್ 09, ಭಾನುವಾರದಿಂದ ಏಪ್ರಿಲ್‌ 15, ಶನಿವಾರದವರೆಗೆ

ಕ್ರಿಸ್ತನ ಮರಣದ ದಿನ ‘ಶುಭ ಶುಕ್ರವಾರ’!

‘ಶುಭ ಶುಕ್ರವಾರ’ ಅಥವಾ ‘ಗುಡ್ ಫ್ರೈಡೇ’ ಎಂಬುದು ಯೇಸುಕ್ರಿಸ್ತ ಶಿಲುಬೆಯ ಮೇಲೆ ಮರಣ ಹೊಂದಿದ ದಿನ. ಇದು ಸಾಮಾನ್ಯವಾಗಿ ಕ್ರೈಸ್ತರಿಗೆ ಸೂತಕದ ದಿನವಾಗಬೇಕಿತ್ತು; ಆದರೆ ‘ಶುಭ’ವಾಗಿರುವುದು ಏಕೆ?
Last Updated 6 ಏಪ್ರಿಲ್ 2023, 20:25 IST
ಕ್ರಿಸ್ತನ ಮರಣದ ದಿನ ‘ಶುಭ ಶುಕ್ರವಾರ’!

ಮಹಾವೀರ: ಸುಖದ ಸೇತು

Kannada Article On Mahaveer Jayanthi
Last Updated 3 ಏಪ್ರಿಲ್ 2023, 21:10 IST
ಮಹಾವೀರ: ಸುಖದ ಸೇತು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT