IPL 2025 | ಬೆಂಗಳೂರಿನಲ್ಲಿ ಇಂದು ನಡೆಯುವ RCB vs CSK ಪಂದ್ಯದಲ್ಲಿ ಎಂ.ಎಸ್. ಧೋನಿ & ವಿರಾಟ್ ಕೊಹ್ಲಿ ಸೆಣಸಾಟ ನಡೆಸಲಿದ್ದಾರೆ. ಧೋನಿ ಈ ಆವೃತ್ತಿಯ ಬಳಿಕ ಐಪಿಎಲ್ಗೆ ವಿದಾಯ ಹೇಳಲಿದ್ದು, ಇದೇ ಇವರಿಬ್ಬರ ಕೊನೇ ಮುಖಾಮುಖಿ ಎನ್ನಲಾಗುತ್ತಿದೆ. ಅಂತಿಮ ಕಾಳಗ ಗೆಲ್ಲುವವರು ಯಾರು?#RCBvsCSK#IPL2025#Cricket#ViratKohli#MSDhoni