ಶುಕ್ರವಾರ, 29 ಆಗಸ್ಟ್ 2025
×
ADVERTISEMENT
ADVERTISEMENT

PHOTOS | ಬಾಂಗ್ಲಾ ವಿರುದ್ಧ ಭಾರತಕ್ಕೆ ಸರಣಿ ಗೆಲುವಿನ ಸಿಹಿ

Published : 1 ಅಕ್ಟೋಬರ್ 2024, 9:53 IST
Last Updated : 1 ಅಕ್ಟೋಬರ್ 2024, 9:53 IST
ಫಾಲೋ ಮಾಡಿ
Comments
ಯಶಸ್ವಿ ಜೈಸ್ವಾಲ್ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಸಾಧನೆ - ಪಂದ್ಯಶ್ರೇಷ್ಠ

ಯಶಸ್ವಿ ಜೈಸ್ವಾಲ್ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಸಾಧನೆ - ಪಂದ್ಯಶ್ರೇಷ್ಠ

(ಪಿಟಿಐ ಚಿತ್ರ)

ADVERTISEMENT
2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧನೆ

2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧನೆ

(ಪಿಟಿಐ ಚಿತ್ರ)

ವಿರಾಟ್ ಕೊಹ್ಲಿ ಆಟದ ವೈಖರಿ

ವಿರಾಟ್ ಕೊಹ್ಲಿ ಆಟದ ವೈಖರಿ

(ಪಿಟಿಐ ಚಿತ್ರ)

ಎರಡನೇ ಇನಿಂಗ್ಸ್‌ನಲ್ಲೂ ಮೂರು ವಿಕೆಟ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ

ಎರಡನೇ ಇನಿಂಗ್ಸ್‌ನಲ್ಲೂ ಮೂರು ವಿಕೆಟ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ

(ಪಿಟಿಐ ಚಿತ್ರ)

ಸರಣಿಶ್ರೇಷ್ಠ ಪುರಸ್ಕೃತ ಆರ್. ಅಶ್ವಿನ್

ಸರಣಿಶ್ರೇಷ್ಠ ಪುರಸ್ಕೃತ ಆರ್. ಅಶ್ವಿನ್

(ಪಿಟಿಐ ಚಿತ್ರ)

ಎರಡನೇ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಗಳಿಸಿದ ರವೀಂದ್ರ ಜಡೇಜ

ಎರಡನೇ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಗಳಿಸಿದ ರವೀಂದ್ರ ಜಡೇಜ

(ಪಿಟಿಐ ಚಿತ್ರ)

ತವರು ನೆಲದಲ್ಲಿ ಸತತ 18ನೇ ಟೆಸ್ಟ್ ಸರಣಿ ಜಯ

ತವರು ನೆಲದಲ್ಲಿ ಸತತ 18ನೇ ಟೆಸ್ಟ್ ಸರಣಿ ಜಯ

(ಪಿಟಿಐ ಚಿತ್ರ)

ಬಾಂಗ್ಲಾದೇಶ ವಿರುದ್ಧ ಭಾರತೀಯ ಆಟಗಾರರ ಮಿಂಚು

ಬಾಂಗ್ಲಾದೇಶ ವಿರುದ್ಧ ಭಾರತೀಯ ಆಟಗಾರರ ಮಿಂಚು 

(ಪಿಟಿಐ ಚಿತ್ರ)

ಭಾರತಕ್ಕೆ ಸರಣಿ ಗೆಲುವಿನ ಸಿಹಿ

ಭಾರತಕ್ಕೆ ಸರಣಿ ಗೆಲುವಿನ ಸಿಹಿ

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT